ದಿಲೀಪ್ ನಾವು ಮಾಡುವ ಎಲ್ಲಾ ಒಳ್ಳೆಯ ಕೆಲ್ಸದಲ್ಲೂ ಜೊತೆಗಿರುತ್ತಾರೆ – ಶ್ರೀವಿದ್ಯಾ ರಾಜ್
ನಟ, ನಿರ್ಮಾಪಕ ಮತ್ತು ನಿರ್ದೇಶಕ ದಿಲೀಪ್ ರಾಜ್ ಅವರ ನಿಧನದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡ ಪತ್ನಿ ಶ್ರೀವಿದ್ಯಾ ರಾಜ್.
ದಿಲೀಪ್ ಅವ್ರು ಕಲೆ, ಸಿನಿಮಾ ಹಾಗೂ ನಾವು ಮಾಡುವ ಎಲ್ಲಾ ಒಳ್ಳೆಯ ಕೆಲಸದ ಮೂಲಕ ಯಾವಾಗಲೂ ನಮ್ಮ ಜೊತೆಗಿರುತ್ತಾರೆ. ಆದ್ರೆ ಒಂದು ವಿಷಯ ಮಾತ್ರ ಸತ್ಯ,ಅವರನ್ನು ಮತ್ತೆ ನೋಡೋವರೆಗೂ ನನ್ನ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.