new updates
News
news updates
ಪಿಚ್ಚರ್ EXCLUSIVE
ಪಿಚ್ಚರ್ SPECIAL
ಪಿಚ್ಚರ್ stories
ಪಿಚ್ಚರ್ UPDATE
ಪುಕಾರ್ ಪುಕಾರ್ । Gossips
ಮತ್ತೆ ಚಂದನವನಕ್ಕೆ ಎಂಟ್ರಿ ಕೊಟ್ಟ ಅದಾ ಶರ್ಮಾ…!
ಆದ್ರೆ ಸದ್ಯಕ್ಕೆ ಈ ಸಿನಿಮಾದ ಹೊಸ ಅಪ್ಡೇಟ್ ಇನ್ನಷ್ಟು ನಿರೀಕ್ಷೆಯನ್ನ ಹೆಚ್ಚಿಸಿದೆ.
ಯಸ್, ಕೇರಳ ಫೈಲ್ಸ್ ನಲ್ಲಿ ನಟಿಸುವುದರ ಮೂಲಕ ಮತ್ತಷ್ಟು ಪ್ರಖ್ಯಾತಿ ಹೊಂದಿದ್ದ ನಟಿ ಅದಾ ಶರ್ಮಾ ಇದೀಗ ರಾಮರಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮುಂಚೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ರಣ ವಿಕ್ರಮ ಚಿತ್ರದಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದ ನಟಿ ಇದೀಗ ಮತ್ತೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.
ಪ್ರತಿ ಬಾರಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅದಾ ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗಿದೆ.
ಬಿಗ್ ಬಾಸ್ 10 ರ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ ರಾಮರಸ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ಸಿನಿಮಾ.ಈ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕೂಡ ಕೀ ರೋಲ್ನಲ್ಲಿ ನಟಿಸುತ್ತಿದ್ದೂ ಈಗಾಗಲೇ ಇಬ್ಬರ ಲುಕ್ಗೆ ಕನ್ನಡ ಸಿನಿಮಾ ಪ್ರೇಕ್ಷಕರು ಸೋತೋಗಿದ್ದಾರೆ