new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ಟಾಕ್ಸಿಕ್’ : ರಾಯನ ಹೊಸ ಫೋಟೋ ವೈರಲ್

‘ಟಾಕ್ಸಿಕ್’ : ರಾಯನ ಹೊಸ ಫೋಟೋ ವೈರಲ್
  • PublishedMay 20, 2026

ಭಾರತೀಯ ಚಿತ್ರ ರಂಗ ಎದುರು ನೋಡುತ್ತಿರುವ ಸಿನಿಮಾಗಳಲ್ಲಿ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಒಂದು.ಸಿನಿಮಾದ ಶೀರ್ಷಿಕೆ ಯಿಂದ ಹಿಡಿದು ಇಲ್ಲಿಯವರೆಗೂ ಚಿತ್ರದ ಎಲ್ಲಾ ಅಪ್ಡೇಟ್ ಗಳು ಇನ್ನು ಕುತೂಹಲವನ್ನ ಹೆಚ್ಚಿಸುತ್ತಾನೆ ಇದೆ.

ಯಶ್ ಅವರು ಮೊದಲನೇ ಬಾರಿಗೆ ಮಹಿಳಾ ನಿರ್ದೇಶನದಲ್ಲಿ ಕಾಣಿಸಿಕೊಳ್ಳುತ್ತಿರುವುದು ಒಂದು ವಿಶೇಷ ಆದ್ರೆ, 5 ಪವರ್ ಫುಲ್ ಮಹಿಳಾ ಪಾತ್ರಗಳಿರುವುದು ಮತ್ತೊಂದು ವಿಶೇಷ. ಹಾಗಾಗಿ ಯಾವಾಗಪ್ಪ ಈ ಸಿನಿಮಾ ರಿಲೀಸ್ ಆಗುತ್ತೆ ಅಂತ ಸಿನಿ ಪ್ರಿಯರು ಕಾಯ್ತಿದ್ದಾರೆ.

ಇದರ ಮಧ್ಯೆ ಈಗ ಸಿನಿಮಾ ತಂಡ ಹಂಚಿಕೊಂಡಿರುವ ಯಶ್ ಅವರ ಫೋಟೋ ಸಖತ್ ವೈರಲ್ ಆಗ್ತಿದೆ. ರಾಯನ ಲುಕ್ ನ ಫೋಟೊ ಸದ್ಯಕ್ಕೆ ಭಾರತದ ಹಾಟ್ ಟಾಪಿಕ್ ಆಗಿದೆ. ರಾಯನ ಆ ಸ್ಟೈಲ್ ಪಕ್ಕ ಗ್ಯಾಂಗ್ ಸ್ಟಾರ್ ವೈಬ್ ಕೊಡ್ತಿದೆ. ಹಾಗಾಗಿ ದಿನೇ ಕಳೆದಂತೆ ಸಿನಿಮಾದ ಬಗ್ಗೆ ಕುತೂಹಲ ದುಪ್ಪಟ್ಟಾಗುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *