ರಾಕಿಂಗ್ ಸ್ಟಾರ್ ಯಶ್, ಕನ್ನಡ ಸಿನಿಮಾ ರಂಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತಿರುಗಿ ನೋಡುವಂತೆ ಮಾಡಿರುವ ಕಲಾವಿದರಲ್ಲಿ ಒಬ್ಬರು.ಬರೋಬ್ಬರಿ 3 ವರ್ಷದ ಬಳಿಕ ಈ ವರ್ಷ ಬ್ಯಾಕ್ ಟು ಬ್ಯಾಕ್ ಬಹು ನಿರೀಕ್ಷಿತ ಸಿನಿಮಾಗಳ ಮೂಲಕ ತೆರೆ ಮೇಲೆ ರಂಜಿಸೋಕೆ ರೆಡಿ ಆಗಿದ್ದಾರೆ.ಇದೀಗ ಲಾಸ್ ವೇಗಸ್ ನಲ್ಲಿ ನಡೆಯುವ ದೊಡ್ಡ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಸೀಸರ್ಸ್ ಪ್ಯಾಲೆಸ್ ನಲ್ಲಿ ನಡೆಯುತ್ತಿರುವ ‘ಸಿನಿಮಾಕಾನ್’-2026 ಸಮಾವೇಶದಲ್ಲಿ ಯಶ್ ಭಾಗಿಯಾಗಲಿದ್ದು ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಎರಡರ ಟೀಸರ್ ಪ್ರದರ್ಶನವಾಗಲಿದೆ. ಜತೆಗೆ ಯಶ್ ಎರಡು ಸಿನಿಮಾಗಳ ಬಗ್ಗೆ ಮಾತನಾಡಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *