Sunday, 29 November 2026

Author: Kannadapichhar

ನೀವು ಅಂದುಕೊಂಡಂಗಲ್ಲ ಸನ್ನಿ: 10 Unknown Facts

ಸನ್ನಿ ಲಿಯೋನ್‌ ಬರ್ತ್‌ಡೇ ಇವತ್ತು, ತುಂಬಾ ಜನರಿಗೆ ಸನ್ನಿ ಲಿಯೋನ್‌ ಒಬ್ಬ ಮಾಡೆಲ್‌ ಆಗಿ ಗೊತ್ತು, ನೀಲಿ ಚಿತ್ರತಾರೆಯಾಗಿ ಗೊತ್ತು, ನಟಿಯಾಗಿ ಗೊತ್ತು, ಕೆಲವರಿಗೆ…

ಶುಭಾ ಪೂಂಜಾ ಬಿಗ್‌ ಬಾಸ್‌ ವಿನ್ನರ್‌, ಅನೌನ್ಸ್‌ ಮಾಡಲಿದ್ದಾರೆ ಸುದೀಪ್‌..!?

ನಿನ್ನೆ ಬಿಗ್‌ ಬಾಸ್‌ ಶೋನ ಕೊನೆಯ ದಿನದ ಎಪಿಸೋಡ್‌ ಟೆಲಿಕಾಸ್ಟ್‌ ಆಯ್ತು, ಆದ್ರೆ ಕೊರೊನಾದಿಂದಾಗಿ ಬಿಗಾ ಬಾಸ್‌ ಫಾರ್ಮೆಟ್‌ ಕಳೆದುಕೊಂಡು ಮಧ್ಯದಲ್ಲೇ ಮನೆಯಲ್ಲಿದ್ದ 11…

‘ಸಲಾರ್’ನಲ್ಲಿ ಮತ್ತೊಮ್ಮೆ ಶಿವಗಾಮಿ-ಬಾಹುಬಲಿ!

ಬಾಹುಬಲಿ.. ಮಾತೃ ವಾತ್ಸಲ್ಯ, ಧರ್ಮ ನಿಷ್ಠೆ, ಶೌರ್ಯತ್ವಕ್ಕೆ ಹಿಡಿದ ಕೈಗನ್ನಡಿ.. ಎಪಿಕ್ ಆ್ಯಕ್ಷನ್ ಸಿನಿಮಾ ಆಗಿ ಭಾರತೀಯ ಸಿನಿರಂಗದಲ್ಲಿ ಸಾಧನೆಗಳ ಸೀಲು ಹೊಡೆದಿದೆ. ಇಡೀ…

ಕಿಚ್ಚನಿಗೆ ಅಮ್ಮನಾದ ದರ್ಶನ್ ಹೀರೋಯಿನ್

ಅಭಿರಾಮಿ.. ಕೇರಳ ಮೂಲದ ಪ್ರತಿಭಾನ್ವಿತಾ ನಟಿ… ಮಲಯಾಳಂನಿಂದ ಶುರುವಾದ ಸಿನಿಜರ್ನಿ ನಂತರ ಚತುರ್ಭಾಷೆಯ ತನಕ ಹಬ್ಬಿತು.. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಅಭಿರಾಮಿ…

KANNADA PICHHAR EXCLUSIVE: ಲಾಕ್‌ ಡೌನ್‌ ಇದ್ರೂ ನಿಂತಿಲ್ಲ ʼಗಟ್ಟಿಮೇಳʼ ಶೂಟಿಂಗ್‌..!

ರಾಜ್ಯಾದ್ಯಂತ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಮಾಡಿ, ಕೊರೊನಾದಿಂದ ಮುಕ್ತರಾಗಲು ಸರ್ಕಾರ ಪಣ ತೊಟ್ಟು, ಜನರನ್ನ ಹೊರಬರದಂತೆ ಮನವಿ ಮಾಡ್ತಿದ್ದಾರೆ. ಮೆಡಿಕಲ್‌…

‘ಬಿಗ್ ಬಾಸ್’ ಬಂದ್.. ಬಂದ್… ಬಂದ್..!

ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಮನೆ ಮನದ ಮಾತಾಗಿದೆ… ಕಳೆದ ಏಳು ಸೀಸನ್ಗಳಲ್ಲೂ ಯಶಸ್ವಿ ಕಿರೀಟವನ್ನು ಮುದಿಗೇರಿಸಿಕೊಂಡಿದೆ.. ಇದೇ ಉತ್ಸಾಹದಲ್ಲಿ ಎಂಟನೇ ಆವೃತ್ತಿಯೂ…

ಕನ್ನಡದ ‘ಟಾಪ್‌’ ನಿರ್ದೇಶಕನಿಂದ ಮನೆಗೆಲಸ ಮಾಡಿಸಿದ ಶರ್ಮಿಳಾ ಮಾಂಡ್ರೆ..!

ಕಳೆದ ವರ್ಷ ಇದೇ ಟೈಮ್‌ನಲ್ಲಿ, ಲಾಕ್‌ಡೌನ್‌ ಇದ್ರೂ ರಾತ್ರಿಯ ವೇಳೆ ಕಾರಿನಲ್ಲಿ ವೇಗವಾಗಿ ಚಲಿಸಿ, ಅಪಘಾತ ಮಾಡಿಕೊಂಡು ಸುದ್ದಿಯಾಗಿದ್ರು ನಟಿ ಶರ್ಮಿಳಾ ಮಾಂಡ್ರೆ‌. ಇದಾದ…

ಕಿಚ್ಚ BIGGBOSSಗೆ ಬಾರದಿರಲು, ಅನಾರೋಗ್ಯ ಕಾರಣವಲ್ಲ!

ಬಿಗ್‌ ಬಾಸ್‌ ಶೋನಲ್ಲಿ ಹಿಂದೆಂದು ಹೀಗಾಗಿರ್ಲಿಲ್ಲ..! ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌, ಭಾರತದ ಸಾಕಷ್ಟು ಭಾಷೆಗಳಲ್ಲಿ, ಹಲವು ವರ್ಷಗಳಿಂದ ಪ್ರಸಾರವಾಗ್ತಾ ಇದೆ.…

BIRTHDAY SPECIAL: ಕಾಶಿನಾಥ್‌ ಬಗ್ಗೆ 10 ಇಂಟ್ರೆಸ್ಟಿಂಗ್‌ ಫ್ಯಾಕ್ಸ್ಟ್‌

ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್‌ ಅವ್ರ ಜನ್ಮದಿನದ ನೆನಪಿನಲ್ಲಿ ಕನ್ನಡ ಪಿಚ್ಚರ್‌ ತುಂಬಾ ಜನರಿಗೆ ಗೊತ್ತಿರದ ಅಪರೂಪದ ಮಾಹಿತಿಯನ್ನ ನಿಮಗೆ ನೀಡ್ತಿದೆ. 1.ಕಾಶಿನಾಥ್‌ ನಿಧನರಾಗುವವರೆಗೂ…