new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಅಜಯ್ ರಾವ್ ಅವರ ‘ಸರಳ ಸುಬ್ಬರಾವ್’

ಅಜಯ್ ರಾವ್ ಅವರ ‘ಸರಳ ಸುಬ್ಬರಾವ್’
  • PublishedFebruary 3, 2026

ಸರಳ ಸುಬ್ಬರಾವ್ ಸದ್ಯಕ್ಕೆ ತನ್ನ ಅದ್ಭುತ ಟ್ರೈಲರ್ ಇಂದ ಗಮನ ಸೆಳೆಯುತ್ತಿದೆ.ಪಿರಿಯಡ್ ರೋಮ್ಯಾಂಟಿಕ್ ಜಾನರ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಅಜಯ್ ರಾವ್ ಮತ್ತು ಮಿಶಾ ನಾರಂಗ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.’ಶ್ರಾವಣಿ ಸುಬ್ರಮಣ್ಯ’ ಖ್ಯಾತಿಯ ಮಂಜು ಸ್ವರಾಜ್ ನಿರ್ದೇಶನದಲ್ಲಿ ಬರುತ್ತಿರುವ ಸಿನಿಮಾ ಇದಾಗಿದ್ದು ಫೆಬ್ರವರಿ 12 ಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದೆ.

Written By
Kannada Picchar

Leave a Reply

Your email address will not be published. Required fields are marked *