News

ಅಮೂಲ್ಯ ಬೇಬಿ ಶವರ್ :ಇಲ್ಲಿದೆ ಕಲರ್ ಫುಲ್ ಫೋಟೋಸ್

ಅಮೂಲ್ಯ ಬೇಬಿ ಶವರ್ :ಇಲ್ಲಿದೆ ಕಲರ್ ಫುಲ್ ಫೋಟೋಸ್
  • PublishedFebruary 14, 2022

ನಟಿ ಅಮೂಲ್ಯ ತುಂಬು ಗರ್ಭಿಣಿಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ… ಇನ್ನು ಕೆಲವೇ ದಿನಗಳಲ್ಲಿ ತಾಯಿಯಾಗಲಿರುವ ಅಮೂಲ್ಯ ಅವರ ಬೇಬಿ ಶವರ್ ಕಾರ್ಯಕ್ರಮ ಇತ್ತೀಚಿಗಷ್ಟೆ ಅದ್ದೂರಿಯಾಗಿ ನಡೆದಿದೆ

ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆದ ಬೇಬಿ ಶವರ್ ಕಾರ್ಯಕ್ರಮ

ಅಮೂಲ್ಯ ಮಗುವಿಗೆ ಆಶೀರ್ವಾದ ನೀಡಿದ ಭಾರತಿ ವಿಷ್ಣುವರ್ಧನ್ ಕುಟುಂಬಸ್ಥರು

ಮುದ್ದು ಮೊಗದ ಚೆಲುವೆಯ ಮಗುವಿಗೆ ಶುಭ ಹಾರೈಸಿದ ಮಾಳವಿಕಾ, ಶ್ರುತಿ ಹಾಗೂ ಸುಧಾರಾಣಿ

ಪತ್ನಿಗಾಗಿ ಅದ್ಧೂರಿಯಾದ ಬೇಬಿ ಶವರ್ ಸಮಾರಂಭ ನಡೆಸಿದ ಅಮೂಲ್ಯ ಪತಿ ಜಗದೀಶ್ ಚಂದ್ರ

ಅಮೂಲ್ಯ ಹಾಗೂ ಜಗದೀಶ್ ದಂಪತಿಗೆ ಶುಭ ಹಾರೈಸಿ ಆಲ್ ದ ಬೆಸ್ಟ್ ಹೇಳಿದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಮತ್ತು ಗೋಲ್ಡನ್ ಸ್ಟಾರ್ ದಂಪತಿ

ಅಮೂಲ್ಯ ಬೇಬಿ ಶವರ್ ನಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಕಲಾವಿದರು ಬಾಕಿ

ಅಮೂಲ್ ಬೇಬಿ ಶವರ್ ನಲ್ಲಿ ಐರಾ ಹಾಗೂ ರಾಧಿಕಾ ಪಂಡಿತ್ ಮಿಂಚಿಂಗ್

ಅಮೂಲ್ಯ ಬೇಬಿ ಶವರ್ ನಲ್ಲಿ ಸ್ಯಾಂಡಲ್ ವುಡ್ ನಾಯಕಿಯರು ತಂದು

Written By
Kannadapichhar

Leave a Reply

Your email address will not be published. Required fields are marked *