News

2019ರಲ್ಲಿ ಲವ್‌ ಮಾಕ್ಟೇಲ್‌, 2021ರಲ್ಲಿ ಮದುವೆ, 2022ರಲ್ಲಿ ಸೀಕ್ವೆಲ್‌..!

2019ರಲ್ಲಿ ಲವ್‌ ಮಾಕ್ಟೇಲ್‌, 2021ರಲ್ಲಿ ಮದುವೆ, 2022ರಲ್ಲಿ ಸೀಕ್ವೆಲ್‌..!
  • PublishedFebruary 1, 2022

ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್‌ ಒಂದು ಬ್ರೇಕ್‌ನ ನಿರೀಕ್ಷೆಯಲ್ಲಿದ್ರೂ, ಇದಕ್ಕೆ ಸರಿಯಾಗಿ 2019ರಲ್ಲಿ ಲವ್‌ ಮಾಕ್ಟೇಲ್‌ ಸಿನಿಮಾ ರಿಲೀಸ್‌ ಆಯ್ತು, ಈ ಸಿನಿಮಾ ತೆರೆಕಾಣುವ ಮೊದಲೇ ಇವರಿಬ್ಬರ ಲವ್‌ ಸ್ಟೋರಿ ವೈರಲ್‌ ಆಗಿತ್ತು, ಅದಕ್ಕೆ ಸರಿಯಾಗಿ 2021ರಲ್ಲಿ ವ್ಯಾಲೆಂಟೈನ್ಸ್‌ ಡೇ ದಿನ ಮದುವೆಯಾದ್ರು, ಮತ್ತೀಗ ಮದುವೆಯಾಗಿ ಒಂದು ವರ್ಷದ ಬಳಿಕ ಲವ್‌ ಮಾಕ್ಟೇಲ್‌-2 ಅದೇ ಟೈಮಿಗೆ ರಿಲೀಸ್‌ ಆಗ್ತಾ ಇದೆ. ಈ ಸ್ಪೆಷಲ್‌ಗಳ ಬಗ್ಗೆ ಕ್ಯೂಟ್‌ ಜೋಡಿಯ ಮಾತುಗಳಲ್ಲೇ ಕೇಳಿ.

Written By
Kannadapichhar

Leave a Reply

Your email address will not be published. Required fields are marked *