ಈ ಸಿನಿಮಾದಲ್ಲಿ ʻವಿಲನ್ʼ‌ಗಳೇ ಹೀರೋಗಳು..!

ಸಿನಿಮಾ ಅಂದಮೇಲೆ ಹೀರೋ ಇರಬೇಕು, ವಿಲನ್‌ ಇರಬೇಕು, ಹೀರೋಯಿನ್‌ ಇರಬೇಕು, ಕೆಲವು ಸಿನಿಮಾಗಳಲ್ಲಿ ಹೀರೋಗಳೇ ವಿಲನ್‌ ಆಗಿರ್ತಾರೆ, ಇನು ಕೆಲವು ಸಿನಿಮಾಗಳಲ್ಲಿ ವಿಲನ್‌ ಗಳೇ ಹೀರೋ ಆಗಿರ್ತಾರೆ. ಈ ಸಿನಿಮಾದಲ್ಲಿ ವಿಲನ್‌ ಅಂತ ಪಾಪ್ಯುಲರ್‌ ಆಗಿರೋ ಇಬ್ಬರು ಕನ್ನಡದ ಟ್ರೆಂಡಿಂಗ್‌ ಸ್ಟಾರ್‌ಗಳು ಹೀರೋಗಳಾಗಿ ಮಿಂಚ್ತಾ ಇದ್ದಾರೆ. ವಸಿಷ್ಟ ಸಿಂಹ ಹಾಗೂ ಕಿಶೋರ್‌ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ತಿರೋ ಇನ್ನೂ ಹೆಸರಿಡದ ಹೊಸ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

Exit mobile version