ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ನಮ್ಮೆಲ್ಲರನ್ನ ಅಗಲಿ ಈಗಾಗಲೇ ತಿಂಗಳುಗಳು ಕಳೆದಿದೆ… ಆದರೂ ಕೂಡ ಪುನೀತ್ ನಮ್ಮ ಮಧ್ಯೆ ಇದ್ದಾರೆ ಎಂಬ ನಂಬಿಕೆಯಲ್ಲಿ ಅಭಿಮಾನಿಗಳು ದಿನ ತಳ್ಳುತ್ತಿದೆ …

ಈಗಾಗಲೇ ಪುನೀತ್ ಸಮಾಧಿಗೆ ಸಾಕಷ್ಟು ಕಲಾವಿದರು ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ ..ಅಪ್ಪು ಇಲ್ಲದಂತಾಗಿ ಮೂರ್ನಾಲ್ಕು ಆದರು ಸಮಾಧಿಗೆ ಭೇಟಿ ನೀಡೋ ಅಭಿಮಾನಿಗಳು ಹಾಗೂ
ಕಲಾವಿದರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ…
ಇತ್ತೀಚಿಗಷ್ಟೇ ಅಪ್ಪು ಸಮಾಧಿಗೆ ನಟ ವಿಜಯದ ಸದ್ದು ಸಮಾಚಾರವಿಲ್ಲದೆ ಬೇಟಿ ನೀಡಿದ್ದಾರೆ…ಯಾವುದೇ ಸೂಚನೆ ನೀಡದೆ ಸದ್ದಿಲ್ಲದೇ ಸಿಲಿಕಾನ್ ಸಿಟಿಗೆ ಆಗಮಿಸಿ ಬೇಟಿ ನೀಡಿ ಪುನೀತ್ ಸಮಾಧಿಗೆ ನಮಿಸಿ ಹೋಗಿದ್ದಾರೆ
ವಿಶೇಷವೆಂದರೆ ಸಾಮನ್ಯರಂತೆ ಅಪ್ಪು ಅಭಿಮಾನಿಗಳ ಜೊತೆ ಸರತಿ ಸಾಲಿನಲ್ಲಿ ಬಂದು ಅಪ್ಪುಗೆ ನಮನ ಸಲ್ಲಿಸಿದ್ದಾರೆ…ಸದ್ಯ ಇಳಯದಳಪತಿ ಅಪ್ಪು ಸಮಾಧಿಗೆ ಭೇಟಿ ಕೊಟ್ಟಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ …