ಸ್ಯಾಂಡಲ್‌ ವುಡ್‌ ಗೆ ಎಂಟ್ರಿಕೊಡಲಿದ್ದಾರೆ ಅಣ್ಣಾವ್ರ ಮತ್ತೊಬ್ಬ ಮೊಮ್ಮಗ

ಕನ್ನಡ ಸಿನಿಮಾರಂಗದಲ್ಲಿ ಈಗಾಗಲೇ ಅಣ್ಣಾವ್ರ ಕುಟುಂಬದಿಂದ ಸಾಕಷ್ಟು ಜನರು ಕಲಾವಿದರಾಗಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ…ಇತ್ತೀಚಿಗೆ ಧನ್ಯಾ ರಾಮ್‌ ಕುಮಾರ್‌ ,ಧೀರೇನ್‌ ರಾಮ್‌ ಕುಮಾರ್‌ ಇಬ್ಬರು ಚಿತ್ರರಂಗದಲ್ಲಿ ತಮ್ಮ ಅದೃಷ್ಠ ಪರೀಕ್ಷೆ ಮಾಡಿದ್ರು…ಈಗ ಮತ್ತೊರ್ವ ಮೊಮ್ಮಗ ಇಂಡಸ್ಟ್ರಿಗೆ ಎಂಟ್ರಿಕೊಡಲು ಸಿದ್ದರಾಗಿದ್ದಾರೆ ಅವ್ರೇ ಷಣ್ಮುಖ ಗೋವಿಂದ್‌ ರಾಜ್‌

ಗೋವಿಂದ್‌ ರಾಜ್‌ ಅವ್ರ ಪುತ್ರ ಷಣ್ಮುಖ ಶಾನ್‌ ಅಂತಾನೆ ಹೆಸರುವಾಸಿ ಆಗಿದ್ದಾರೆ…ಅಣ್ಣಾವ್ರು ಮುದ್ದು ಮೊಮ್ಮಗನಾಗಿರೋ ಶಾನ್‌ ಈಗ ನಿಂಬಿಯಾ ಬನದಾ ಮ್ಯಾಗ
ಚಿತ್ರದ ಮೂಲಕ ತನ್ನ ಸಿನಿಮಾ ಜರ್ನಿಯನ್ನ ಶುರು ಮಾಡಲಿದ್ದಾರೆ…ಷಣ್ಮುಖ ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ̤̤ಈ ಚಿತ್ರವನ್ನ ಅಶೋಕ್‌ ಕಡಬ ನಿರ್ದೇಶನ ಮಾಡುತ್ತಿದ್ದಾರೆ..

Exit mobile version