ದುಬೈ ನಲ್ಲಿ ಫ್ಯಾಮಿಲಿ ಜೊತೆ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಟ್ರಿಪ್‌

ಕಾಂತಾರ ಸಿನಿಮಾ ಸಕ್ಸಸ್‌ ಕಂಡು ವಿಶ್ವದಾಧ್ಯಂತ ಸದ್ದು ಮಾಡಿದೆ…ಕಾಂತಾರ ಸಿನಿಮಾ ವಿಶ್ವದಾದ್ಯಂತ ಹೆಸರು ಮಾಡಿದ ನಂತ್ರ ರಿಷಬ್‌ ಲಕ್‌ ಬದಲಾಗಿದೆ…ಸ್ಯಾಂಡಲ್‌ ವುಡ್‌ ನಲ್ಲಿ ಉತ್ತಮ ನಿರ್ದೇಶಕ ಹಾಗೂ ನಟನಾಗಿದ್ದ ರಿಷಬ್‌ ಈಗ ಭಾರತದಾಧ್ಯಂತ ಡಿವೈನ್‌ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ…

ಕಾಂತಾರ ಸಕ್ಸಸ್‌ ಸೆಲಬ್ರೇಷನ್‌ ಎಲ್ಲವೂ ಮುಗಿದ ನಂತ್ರ ರಿಷಬ್‌ ಒಂದು ಸಣ್ಣ ಗ್ಯಾಪ್‌ ತೆಗೆದುಕೊಂಡು ಫ್ಯಾಮಿಲಿ ಜೊತೆ ದುಬೈ ಟ್ರಿಪ್‌ ಮಾಡಿದ್ದಾರೆ…ದುಬೈನ ಸುಂದರ ತಾಣಗಳನ್ನ ಹೆಂಡತಿ ಮಕ್ಕಳ ಜೊತೆ ನೋಡಿ ಸುತ್ತಾಡಿದ್ದಾರೆ…ಅದ್ರ ವಿಡಿಯೋವನ್ನ ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ …

Exit mobile version