ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ…ಬಾಲಿವುಡ್ , ಟಾಲಿವುಡ್ ಅಂಗಳದಲ್ಲಿ ಸದ್ಯ ಶ್ರೀವಲ್ಲಿ ಹವಾ ಜೋರಾಗಿಯೇ ಇದೆ…ಇತ್ತೀಚಿಗಷ್ಟೇ ನಿತಿನ್ ಜೊತೆಗಿನ ಹೊಸ ಸಿನಿಮಾ ಮಹೂರ್ತ ಕೂಡ ನಡೆದಿದ್ದು ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾಗೆ ಕ್ಲ್ಯಾಪ್ ಮಾಡೋ ಮೂಲಕ ಆಲ್ ದ ಬೆಸ್ಟ್ ಹೇಳಿದ್ರು…

ಇನ್ನು ರಶ್ಮಿಕಾ ಪುಷ್ಪ ಸಿನಿಮಾ ಹಿಟ್ ಆಗಿದ್ದೇ ಆಗಿದ್ದು ತಮ್ಮ ಸಂಭಾವನೆಯನ್ನ ಹೆಚ್ಚಿಗೆ ಮಾಡಿಕೊಂಡ್ರು..ಒಂದು ಸಿನಿಮಾಗೆ ರಶ್ಮಿಕಾ ಸದ್ಯಕ್ಕೆ ನಾಲ್ಕರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನೋ ಸುದ್ದಿ ಇದೆ…ಆದ್ರೆ ಇತ್ತೀಚಿಗಷ್ಟೇ ಐ ಪಿ ಎಲ್ ಉದ್ಗಾಟನಾ ಸಮಾರಂಭ ನಡೆಯಿತು ಆ ಸಮಾರಂಭದಲ್ಲಿ ರಶ್ಮಿಕಾ ಡ್ಯಾನ್ಸ್ ಕೂಡ ಮಾಡಿದ್ರು…ಅದಕ್ಕಾಗಿ ರಶ್ಮಿಕಾ ಪಡೆದ ಸಂಭಾವನೆ ಕೇಳಿದ್ರೆ ತಲೆ ತಿರುಗೋದಂತು ಗ್ಯಾರೆಂಟಿ…
ಹೌದು ರಶ್ಮಿಕಾ ಹಾಗೂ ತಮ್ಮನ್ನಾ ಇಬ್ಬರು ಐಪಿಎಳ್ ಉದ್ಘಾಟನಾ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿದ್ರು ಅದಕ್ಕಾಗಿ ರಶ್ಮಿಕಾ ಒಂದು ಕೋಟಿ ಚಾರ್ಜ್ ಮಾಡಿದ್ರಂತೆ…ಈಗಂತ ಸಿನಿಮಾ ಇಂಡಸ್ಟ್ರಿಯಲ್ಲಿ ಸೌಂಡ್ ಆಗ್ತಿದೆ…ಕೆಲವ್ರು ಅಷ್ಟೋಂದಾ ಅಂತ ತಲೆ ಕೆಡಿಸ್ಕೊತಿದ್ರೆ ಇನ್ನು ಕೆಲವ್ರು ಅಯ್ಯೋ ಇರ್ಲಿ ಬಿಡಿ ನಮ್ ಊರಿನ ಹುಡ್ಗಿ ನೇಮು ಫೇಮು ಇರೋ ವರೆಗೂ ದುಡ್ ಮಾಡ್ರಕೊಳಿ ಅಂತಿದ್ದಾರೆ…ಒಟ್ನಲ್ಲಿ ರಶ್ಮಿಕಾ ಸಂಭಾವನೆ ಈಗ ಕೈಗೆಟುಕದ ಚಿನ್ನದ ರೀತಿ ಆಗಿರೋದಂತು ಸತ್ಯ….