ಪುರುಸೋತ್ತಾಗಿದ್ದವರು, ರೆಗ್ಯುಲರ್ರಾಗಿ ಮಾಜಿ ತುಪ್ಪದ ಬೆಡಗಿ, ರಾಗಿಣಿ ದ್ವಿವೇದಿ ಅವ್ರ ಇನ್ಸ್ಟಾಗ್ರಾಂ ಅಕೌಂಟ್ ವಿಸಿಟ್ ಹಾಕ್ತಾ ಇದ್ದವರಿಗೆ ಕಳೆದ ಕೆಲ ದಿನಗಳಿಂದ ಇದ್ಯಾಕಪ್ಪ ರಾಗಿಣಿ ಅವ್ರು ಈ ರೇಂಜಿಗೆ ರೊಚ್ಚಿಗೆದ್ದು ಫೋಟೋಶೂಟ್ ಮಾಡ್ಸಿ, ಪೋಸ್ಟ್‌ಗಳನ್ನ ಹಾಕ್ತಾ ಇದ್ದಾರೆ..
ರಾಗಿಣಿ ಮೊದಲೇ ಗ್ಲಾಮರಸ್ ಗೊಂಬೆ ಅವ್ರ ಫೋಟೋಗಳನ್ನ, ಫೋಟೋಶೂಟ್‌ಗಳನ್ನ ಮಿಸ್ ಮಾಡೋದುಂಟೆ
ರಾಗಣಿ ದ್ವಿವೇದಿ ಅಭಿನಯದ ಕನ್ನಡದ ಯಾವುದೇ ಸಿನಿಮಾದ ಸುಳಿವು ಸಧ್ಯ ಗಾಂಧಿನಗರದಲ್ಲಿ ಇಲ್ಲ.!
ತಮಿಳಿನಲ್ಲಿ ಸಿನಿಮಾ ಮಾಡಿ ಬಂದ್ರು ಸೌಂಡ್ ಕರ್ನಾಟಕದಲ್ಲಂತೂ ಆಗಿಲ್ಲ..
ಹೀಗೆಲ್ಲಾ ಫೋಟೋಶೂಟ್ ಮಾಡಿಸಿದ ಮೇಲೆ ರಾಜಕೀಯಕ್ಕೆ ಬರೋ ಚಾನ್ಸ್ ಸಿಕ್ಕಾಫಟ್ಟೆ ಕಮ್ಮಿ ಏನಂತೀರಿ?
ರಾಗಿಣಿ ಫೋಟೋಶೂಟ್ ನೋಡಿದ್ರೆ ಮುಂದೆ ಯಾವ ಪಾತ್ರ ಮಾಡಬಹುದು ಅನ್ಸುತ್ತೆ ನಿಮಗೆ..?
ಸಧ್ಯಕ್ಕೆ ಈ ಫೋಟೋಶೂಟ್ ನೋಡಿ ನಿಮಗೆ ಥರಾ ಥೃರಾ ಹಿಡಿಸಿರ್ತಾರೆ ರಾಗಿಣೀ ಅನ್ನೋದಂತೂ ಪಕ್ಕ..!