ಸಂಕ್ರಾಂತಿ ಸಂಭ್ರಮಕ್ಕೆ ಬರ್ತಿದೆ ಅಪ್ಪಟ ಕನ್ನಡ‌ ಪಿಚ್ಚರ್

ಸಂಕ್ರಾಂತಿಗೆ ಪರಭಾಷೆಯ ಸಿನಿಮಾ ಮಾತ್ರವಲ್ಲ….ನಾವೂ ಯಾರಿಗೂ ಕಮ್ಮಿಯಿಲ್ಲ..ಡಾಲಿ‌ ಪಿಕ್ಚರ್ಸ್ ಬ್ಯಾನರ್ ಹಾಗೂ ಕೆ.ಆರ್ .ಜಿ ಸ್ಟುಯೋಸ್ ಅರ್ಪಿಸ್ತಿರೋ ಆರ್ಕೆಸ್ಟ್ರಾ’ ಮೈಸೂರು ಚಿತ್ರ ರಿಲೀಸ್ವ‌ ಆಗ್ನ್ನತಿದೆ….ಈ ಚಿತ್ರವನ್ನ ಅಶ್ವಿನ್ ವಿಜಯ್ ಕುಮಾರ್ ಹಾಗೂ ರಘು ದೀಕ್ಷಿತ್ ನಿರ್ಮಿಸಿದ್ದಾರೆ….ಪೂರ್ಣ ಚಂದ್ರ ಅಭಿನಯದಲ್ಲಿ, ಸುನೀಲ್ ಮೈಸೂರು ನಿರ್ದೇಶನ, ರಘು ದೀಕ್ಷಿತ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ‌.

ವಿಶೇಷ ಅಂದ್ರೆ ಡಾಲಿ ಧನಂಜಯ ಈ ಚಿತ್ರದ ಎಲ್ಲಾ ಹಾಡುಗಳಿಗೂ ಸಾಹಿತ್ಯ ಬರೆದಿದ್ದು, ಈಗಾಗ್ಲೇ ರಿಲೀಸ್ ಆಗಿರೋ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ಅಂದ್ಹಾಗೆ ಈ ಸಿನಿಮಾವನ್ನ ಕೆ.ಆರ್.ಜಿ ಸ್ಟುಡಿಯೋಸ್ ರಾಜ್ಯದಾದ್ಯಂತ ರಿಲೀಸ್ ಮಾಡ್ತಿದ್ದು ಹೊಸ ವರ್ಷದಲ್ಲಿ ಅಂದ್ರೆ ಜನವರಿ 12ನೇ ತಾರೀಖು ಆರ್ಕೆಸ್ಟ್ರಾ ಮೈಸೂರು ಸಂಕ್ರಾಂತಿ ಸಂಭ್ರಮವನ್ನ ಹೆಚ್ಚಿಸೋದಕ್ಕೆ ನಿಮ್ಮುಂದೆ ಬರ್ತಿದೆ. .

Exit mobile version