ವಿಂಡೋಸೀಟ್‌ ನಲ್ಲಿ ನಿರೂಪ್‌ ಭಂಡಾರಿ ಕಂಡಿದ್ದೇನು?

ಟೀಸರ್‌ ಹಾಗೂ ವಿಜಯ್‌ ಪ್ರಕಾಶ್‌ ಹಾಡಿರೋ ʼಅತಿ ಚೆಂದದ…ʼ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿರೋ ನಿರೂಪಕಿ, ನಟಿ ಶೀತಲ್‌ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ವಿಂಡೋಸೀಟ್‌ನ ಬಗ್ಗೆ ರಂಗಿತರಂಗ, ರಾಜರಥಾ ಖ್ಯಾತಿಯ ನಿರೂಪ್‌ ಭಂಢಾರಿ, ಕನ್ನಡ ಪಿಚ್ಚರ್‌ ಜೊತೆಗೆ ಮಾತನಾಡಿರೋ ಎಕ್ಸ್‌ಕ್ಲೂಸಿವ್‌ ಇಂಟರ್‌ ವ್ಯೂ.. ಇಲ್ಲಿದೆ

Exit mobile version