ಮಗಳನ್ನ ಪರಿಚಯಿಸಲು ಸತೀಶ್ ನಿನಾಸಂ ಮಾಡಿದ್ದಾರೆ ಸೂಪರ್ ಪ್ಲಾನ್
ನಟ ಸತೀಶ್ ನೀನಾಸಂ ಇತ್ತೀಚಿಗಷ್ಟೆ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುವ ಮೂಲಕ ತಮ್ಮ ಮುದ್ದು ಮಗಳ ತನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದರು…ಈಗ ತಮ್ಮ 5ವರ್ಷದ ಪುಟ್ಟ ಮಗಳ ಬಗ್ಗೆ ಮತ್ತಷ್ಟು ಹಂಚಿಕೊಳ್ಳಲು ಹೊಸ ಹಾಡೊಂದನ್ನು ರಚಿಸಿದ್ದಾರೆ ನೀನಾಸಂ ಸತೀಶ್
ವಿಶೇಷ ಎಂದರೆ ನಟ ನೀನಾಸಂ ಸತೀಶ್ ಮಗಳಿಗಾಗಿ ಸಿಂಗರ್ ..ಸಾಂಗ್ ರೈಟರ್ ಹಾಗೂ ಮ್ಯೂಸಿಕ್ ಕಂಪೋಸರ್ ಕೂಡ ಆಗಿದ್ದಾರೆ…ಈ ಅಶರೀರವಾಣಿ ಎಂಬ ಹಾಡಿನ ಮೂಲಕ ಮಗಳಾದ ಮನಸ್ಮಿತಾಳನ್ನು ಸ್ಪೆಷಲ್ ಆಗಿ ಎಲ್ಲರಿಗೂ ಇಂಟ್ರಡ್ಯೂಸ್ ಮಾಡಲಿದ್ದಾರೆ..