ನಿನ್ನೆ ಪ್ರಿಯಾಂಕ ಉಪೇಂದ್ರ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಮದುವೆಯ 18ನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ರು. ಈ ಮಧುರ ಕ್ಷಣವನ್ನ ಸವಿಯೋದಕ್ಕಾಗಿ ಗಂಡ ಹೆಂಡತಿ ಇಬ್ಬರೇ ಪ್ರೈವೆಟ್ ಜಂಗಲ್ ರೆಸಾರ್ಟ್ ನಲ್ಲಿ ಕಾಲ ಕಳೆದಿದ್ದಾರೆ. ಸಿನಿಮಾ ಹಾಗೂ ಪ್ರಜಾಕೀಯದಲ್ಲಿ ಉಪ್ಪಿ, ಸಿನಿಮಾ ಮನೆ, ಮಕ್ಕಳ ಜವಾಬ್ದಾರಿ ಹೊತ್ತ ಪ್ರಿಯಾಂಕ ಬಿಡುವು ಪಡೆದು, ಆನಿವರ್ಸರಿಯನ್ನ ಹೀಗೆ ಸೆಲೆಬ್ರೇಟ್ ಮಾಡಿದ್ದಾರೆ.