KGF-2 ಪವರ್‌ ಫುಲ್‌ ಟೀಸರ್‌: ಪವರ್‌ ಫುಲ್‌ ದಾಖಲೆಗಳು.

ಕೆಜಿಎಫ್‌-2 ಸಿನಿಮಾ ಟೀಸರ್‌ ಜನವರಿ 8ಕ್ಕೆ, ರಾಕಿ ಭಾಯ್‌ ಹುಟ್ಟುಹಬ್ಬಕ್ಕೆ ರಿಲೀಸ್‌ ಆಗಬೇಕಿತ್ತು, ಆದ್ರೆ ಅದಕ್ಕೂ ಒಂದು ದಿನ ಮೊದಲೇ ಸಿನಿಮಾ ಟೀಸರ್‌ ರಿಲೀಸ್‌ ಆಯ್ತು, ಟೀಸರ್‌ಗಾಗಿ ಜನ ಎಷ್ಟು ಕಾಯ್ತಾ ಇದ್ರು ಅನ್ನೋದಕ್ಕೆ ಸಿನಿಮಾ ಟೀಸರ್‌ ರಿಲೀಸ್‌ ಆದಗಿಂದ ಮಾಡ್ತಿರ ದಾಖಲೆಗಳೇ ಅದಕ್ಕೆ ಸಾಕ್ಷಿ. ಕಂಟೆಂಟ್‌ ಜೊತೆಗೆ ನಂಬರ್‌ಗಳಲ್ಲಿ ವಿಶ್ವಮಟ್ಟದಲ್ಲಿ ಕೆಜಿಎಫ್‌ ಮಾಡಿರೋ ದಾಖಲೆಗಳನ್ನ ನೋಡಿದ್ರೆ ವಾವ್‌ ಅನ್ನಿಸುತ್ತೆ. ಆ 10 ವಾವ್‌ಗಳು ಇಲ್ಲಿವೆ ನೋಡಿ.

Exit mobile version