Head Bush Movie Controversy Press Meet At Karnataka Film Chamber | Daali Dhananjaya | Agni Sridhar

YouTube player

Head Bush Movie Controversy Press Meet At Karnataka Film Chamber

Head Bush Movie Controversy Press Meet At Karnataka Film Chamber

Head Bush Movie Controversy Press Meet At Karnataka Film Chamber

Head Bush Movie Controversy Press Meet At Karnataka Film Chamber

ಬೆಂಗಳೂರು: ಕಳೆದೆ ಎರಡ್ಮೂರು ದಿನಗಳಿಂದ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಹೆಡ್ ಬುಷ್ ಸಿನಿಮಾ ವಿಚಾರ ಸದ್ಯ ತಣ್ಣಗಾಗುವ ಸಾಧ್ಯತೆಯಿದೆ. ಚಿತ್ರದಲ್ಲಿನ ವಿವಾದಿತ ಸಂಭಾಷಣೆಗೆ ಬೀಪ್ ಹಾಕಲು ಚಿತ್ರ ತಂಡ ನಿರ್ಧರಿಸಿದೆ. 

ಹೌದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಸಂಧಾನ ಸಭೆಯಲ್ಲಿ ಕರಗ ಬಗ್ಗೆ ಇದ್ದ ವಿವಾದಿತ ಸಂಭಾಷಣೆಯನ್ನು ಮ್ಯೂಟ್ ಮಾಡುವುದಾಗಿ ಚಿತ್ರತಂಡ ಒಪ್ಪಿಕೊಳ್ಳುವ ಮೂಲಕ ಈ ವಿವಾದವನ್ನು ಅಂತ್ಯಗೊಳಿಸಲು ಚಿತ್ರತಂಡ ಒಪ್ಪಿಕೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್, ವೀರಗಾಸೆ ಕಲಾವಿದರಿಗೂ ನೋವಾಗಿದ್ದರೂ ಕ್ಷಮೆ ಇರಲಿ ಎಂದರು. ಇದನ್ನ ಇಲ್ಲಿಗೆ ನಿಲ್ಲಿಸೋಣ. ಮತ್ತೆ ಕೆಲಸ ಮಾಡೋಣ ಎಂದಿದ್ದಾರೆ. blob:https://www.kannadaprabha.com/3453a483-b8cb-48d7-b9ff-11f1db6af1ec

Exit mobile version