ಜೇಮ್ಸ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಲ್ಲಿ ಕಾಡಿದ ಅಪ್ಪು‌ಅಗಲಿಕೆ‌ !

ಪುನೀತ್ ರಾಜ್ ಕುಮಾರ್ ಅಭಿನಯದ 30ನೇ ಸಿನಿಮಾ ಜೇಮ್ಸ್ ಚಿತ್ರ ಪ್ರೀರಿಲೀಸ್ ಈವೆಂಟ್ ಅದ್ದೂರಿಗೆ ಜರುಗಿದೆ…ಜೇಮ್ಸ್ ಸಿನಿಮಾ ಅಪ್ಪು 30ನೇ ಸಿನಿಮಾ ಆಗಿರೋ ಕಾರಣ ಕಾರ್ಯಕ್ರದಲ್ಲಿ 30 ವಿಶೇಷ ಇತ್ತು…ಕಾರ್ಯಕ್ರಮ ಆರಂಭದಿಂದ ಅಂತ್ಯದ ವರೆಗೂ 30 ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು…

ಜೇಮ್ಸ್ ವೇದಿಕೆಯಲ್ಲಿ ಅಪ್ಪುಗಾಗಿ ಹಾಡಿದ ಸಾಧು ಕೋಕಿಲ ಹಾಗೂ ನವೀನ್ ಸಜ್ಜು….ಕಾರ್ಯಕ್ರಮದಲ್ಲಿ ಭಾಗಿಯಾದ ಶಿವಣ್ಣ,ಉಪೇಂದ್ರ ಅನುಪ್ರಭಾಕರ್ ಶಿವರಾಜ್ ಕುಮಾರ್, ಶ್ರೀಮುರುಳಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಧೀರನ್ ರಾಮ್ ಕುಮಾರ್, ಪ್ರಿಯಾ ಆನಂದ್, ತೆಲುಗು ನಟ ಶ್ರೀಕಾಂತ್, ಅನುಪ್ರಭಾಕರ್

ಕಾರ್ಯಕ್ರಮ ಆರಂಭಕ್ಕೂ ಮುನ್ನ ಪುನೀತ್ ರಾಜ್ ಕುಮಾರ್ ಅವರಿಗಾಗಿ ಒಂದು ನಿಮಿಷ ಮೌನಾಚರಣೆ
.ಈ ಕಾರ್ಯಕ್ರಮ ಪ್ಯಾಲೆಸ್ ಗ್ರೌಂಡ್ ನಲ್ಲಿ ಮಾಡಲು ಕಾರಣ ಜೇಮ್ಸ್ ಸಿನಿಮಾದ ಶೂಟಿಂಗ್ ಇದೇ ಜಾಗದಲ್ಲಿ ಮಾಡಲಾಗಿತ್ತಂತೆ…ಸಮಾರಂಭದಲ್ಲಿ ‌ಸಾಕಷ್ಟು ಕಲಾವಿದರು ಭಾಗಿಯಾಗಿ ‌ಅಪ್ಪು‌ನೆನಪನ್ನ ಹಂಚಿಕೊಂಡ್ರು ..

Exit mobile version