ಅನುಷ್ಕಾ ಶರ್ಮಾ ಬ್ಯೂಟಿಗೆ ಬೋಲ್ಡಾದ ಸೂರ್ಯ
ತಾಯಿಯಾದ ನಂತರವೂ ಸಖತ್ ಬ್ಯೂಟಿಫುಲ್ ಅನುಷ್ಕಾ
ನಟಿ ಅನುಷ್ಕ ಶರ್ಮ ತಾಯಿಯಾದ ನಂತರ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ…ಇತ್ತೀಚೆಗಷ್ಟೇ ತಮ್ಮ ಮಗಳಿಗೆ 1ವರ್ಷ ತುಂಬಿದ್ದು ಇನ್ನೂ ಕೂಡ ಅನುಷ್ಕಾ ತಮ್ಮ ತಾಯ್ತನದ ಖುಷಿಯನ್ನೇ ಎಂಜಾಯ್ ಮಾಡುತ್ತಿದ್ದಾರೆ …
ಮಗಳಿಗೆ 1ವರ್ಷ ತುಂಬಿದ ನಂತರ ಒಂದೊಂದೇ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿರುವ ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಸಿನಿಮಾ ನಾಯಕಿಯರು ತಾಯಿಯಾದ ನಂತರ ತಮ್ಮ ಬ್ಯೂಟಿಯನ್ನ ಕಳೆದುಕೊಳ್ಳುತ್ತಾರೆ ಎನ್ನುವ ಮಾತಿದೆ… ಅದಕ್ಕಾಗಿ ಸಾಕಷ್ಟು ನಾಯಕಿಯರು ಬಾಡಿಗೆ ತಾಯಿಯ ಮೊರೆ ಹೋಗುತ್ತಾರೆ ..ಆದರೆ ಅನುಷ್ಕಾ ಮಾತ್ರ ತಾಯಿಯಾದ ನಂತರವೂ ತಮ್ಮ ಬ್ಯೂಟಿಯನ್ನು ಕಾಪಾಡಿಕೊಂಡಿದ್ದಾರೆ ..
ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಅನುಷ್ಕಾ ಶರ್ಮಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಫೋಟೋಗಳು ..ಹೌದು ಅನುಷ್ಕಾ ಶೇರ್ ಮಾಡಿರುವ ಫೋಟೋಗಳು ನೋಡಿದ್ರೆ ಮುಂಚಿಗಿಂತಲೂ ಈಗ ಮತ್ತಷ್ಟು ಬ್ಯೂಟಿಫುಲ್ ಆಗಿದ್ದಾರೆ ಎಂದು ಅನ್ನಿಸದೆ ಇರಲಾರದು ..