ಆರತಕ್ಷತೆಯ ಫೋಟೊ ಹಂಚಿಕೊಂಡ ನಟ ನಿಹಾಲ್ -ನಿರ್ದೇಶಕಿ ರಿಷಿಕಾ ಶರ್ಮಾ
Kannadapichhar
ಇತ್ತೀಚಿಗಷ್ಟೇ ಸ್ಯಾಂಡಲ್ ವುಡ್ ನ ನಟ ನಿಹಾಲ್ ಹಾಗೂ ರಿಷಿಕಾ ಸಪ್ತಪದಿ ತುಳಿದಿದ್ರು …ವಿವಾಹವಾದ ನಂತ್ರ ಧಾರಾವಾಡದಲ್ಲಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದು ಅದ್ರ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ….ನಿಹಾಲ್ ಮತ್ತು ರಿಷಿಕಾ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್9 ವರ್ಷಗಳ ಕಾಲ ಇಬ್ಬರು ಪ್ರೀತಿಸಿದ್ದು, ಪ್ರೀತಿಯನ್ನು ಕುಟುಂಬಸ್ಥರಿಗೆ ತಿಳಿಸಿ, ಹಿರಿಯರ ಒಪ್ಪಿಗೆಯ ಪಡೆದು ಸಪ್ತಪದಿ ತುಳಿದಿದ್ದಾರೆ…ರಿಷಿಕಾ ಶರ್ಮಾ ಜಿ.ವಿ ಅಯ್ಯರ್ ಅವರ ಮೊಮ್ಮಗಳಾಗಿದ್ದು ಟ್ರಂಕ್ ಮತ್ತು ವಿಜಯಾನಂದ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ…ನಿಹಾಲ್ ಮತ್ತು ರಿಷಿಕಾ ಇಬ್ಬರು ಕಂಟೆಪ್ಟರಿ ಔಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ನಿಹಾಲ್ ಅವ್ರು ಸೂಟ್ ನಲ್ಲಿ ಮಿಂಚಿದ್ರೆ ರಿಷಿಕಾ ಶರ್ಮಾ ಕೆಂಪು ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ…