ನಾಳೆ ಯಂಗ್ ರೆಬೆಲ್ ಸ್ಟಾರ್ ಅಭಿ ನಿಶ್ಚಿತಾರ್ಥ!

ಈಗಾಗಲೇ ಸಾಕಷ್ಟು ದಿನಗಳಿಂದ ಅಂಬಿ ಪುತ್ರ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ ಅನ್ನೋ ಸುದ್ದಿ ಆಗಿತ್ತು…ಈ ಸುದ್ದಿಯನ್ನ ಅಭಿಷೇಕ್‌ ಹಾಗೂ ಸುಮಲತಾ ತಳ್ಳಿ ಹಾಕಿದ್ರು ಆದ್ರೆ ನಾಳೆ ಅಭಿಷೇಕ್‌ ಎಂಗೇಜ್‌ ಆಗೋದು ಕನ್ಫರ್ಮ್‌ ಆಗಿದೆ… ನಾಳೆ ಬೆಳಗ್ಗೆ 9.30 ಕ್ಕೆ ಅಭಿ ನಿಶ್ಚಿತಾರ್ಥ ನಡೆಯೋದು ಫಿಕ್ಸ್‌ ಆಗಿದೆ…

ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಿನಿಮಾ ಸ್ನೇಹಿತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ…ಈಗಾಗಲೇ ಸುದ್ದಿ ಇರುವಂತೆಯೇ ಅವಿವಾ ಬಿದ್ದಪ್ಪ ಜೊತೆ ಅಭಿ ನಿಶ್ಚಿತಾರ್ಥ ನಡೆಯಲಿದೆ..ಇತ್ತೀಚಿಗಷ್ಟೇ ಅಂಬಿ ಸ್ಮಾರಕದ ಬಳಿ ಉಂಗುರ ಪೂಜೆ ನೆರವೇರಿಸಿದ್ದಾರೆ ಅಭಿ ಕುಟುಂಬಸ್ಥರು ಅನ್ನೋ ಮಾತಿದೆ..

Exit mobile version