News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಮಾರ್ಕ್ ಟ್ರೈಲರ್ Maximum ‘ಮಾಸ್’ ಕಿಚ್ಚನೇ ‘ಬಾಸ್’..!!!

ಮಾರ್ಕ್ ಟ್ರೈಲರ್ Maximum ‘ಮಾಸ್’ ಕಿಚ್ಚನೇ ‘ಬಾಸ್’..!!!
  • PublishedDecember 7, 2025

ಸುದೀಪ್ ನಟನೆಯ ‘ಮಾರ್ಕ್‘ ಫಿಲಂ ಟ್ರೈಲರ್ ಇಂದು ಬಿಡುಗಡೆಗೊಂಡಿದೆ. ಹಾಗಾದರೆ ಟ್ರೈಲರ್ ಹೇಗಿತ್ತು? ಏನಿತ್ತು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಟ್ರೈಲರ್ ನೋಡಿದಾಗ ಈ ಚಿತ್ರದಲ್ಲಿ ಎಲ್ಲಾ ರೀತಿಯ ಭಾವನೆಗಳನ್ನ ಒಳಗೊಂಡಿರೋ ಪಕ್ಕ ಮಾಸ್ ಫಿಲಂ ಅಂದು ತಿಳಿಯುತ್ತೆ. ಆಕಸ್ಮಿಕವಾಗಿ ಕಾಣೆಯಾಗಿರುವ ಮಕ್ಕಳನ್ನು ಹುಡುಕುವ ಜವಾಬ್ದಾರಿ ಪೊಲೀಸ್ ಗೆ ಬಂದಾಗ ಅಲ್ಲಿಂದ ಚಿತ್ರದ ಕಥೆ ಶುರುವಾಗಿದೆ. ಪೊಲೀಸ್, ರಾಜಕೀಯ, ಸಾಮಾನ್ಯ ಜನರ ಸುತ್ತ ಸಿನಿಮಾದ ಕಥೆ ಸುತ್ತುತ್ತೆ ಎನ್ನುವ ಕುರುಹು ಸಿಕ್ಕಿದೆ.

ಮಾಸ್ ಪೊಲೀಸ್ ಪಾತ್ರದಲ್ಲಿ ಕಿಚ್ಚ

ಅಜಯ ಮಾರ್ಕಡೇಯ ಎನ್ನುವ ಪೊಲೀಸ್ ಪಾತ್ರದಲ್ಲಿ ಮಿಂಚಲಿರುವ ಕಿಚ್ಚ, ಈ ಸಿನಿಮಾದಲ್ಲಿ ಪಕ್ಕ ಮಾಸ್ ಪೊಲೀಸ್ ಆಗಿ ಕಾಣಸಿಗುತ್ತಾರೆ.

ಪವರ್ ಪ್ಯಾಕ್ಡ್ ಆಕ್ಷನ್ಸ್ ವಿಥ್ ಡೈಲಾಗ್ಸ್

ಟ್ರೈಲರ್ ನಲ್ಲಿ ಫೈಟಿಂಗ್ ಸಿರ್ಕ್ಯೂನ್ಸ್ ಗಳಿದ್ದು, ಈ ಮೂವಿಯಲ್ಲಿ ಸಕ್ಕತ್ ಆಕ್ಷನ್ ಸೀನ್ ಗಳಿದವೆ ಎನ್ನುವುದು ತಿಳಿಯುತ್ತದೆ. ಅದರ ಪಂಚಿಂಗ್ ಡೈಲಾಗ್ ಗಳ ಸುರಿಮಳೆಯೇ ಇದ್ದು,ಟ್ರೈಲರ್ ನೋಡಿದ ಕಿಚ್ಚನ ಅಭಿಮಾನಿಗಳು “ದಾದ ಯಾರ್ ಗೊತ್ತ”,”ಬೆಂಕಿ ಟ್ರೈಲರ್ ಪಕ್ಕ ಬ್ಲಾಕ್ ಬಸ್ಟರ್ ಫಿಲಂ” ಎಂದೆಲ್ಲ ಕಾಮೆಂಟ್ಸ್ ಹಾಕುವ ಮೂಲಕ ತಮ್ಮ ಖುಷಿಯನ್ನ ವ್ಯಕ್ತ ಪಡಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *