News news updates ಪುಕಾರ್ ಪುಕಾರ್ । Gossips

ಅಪ್ಪ ಅಮ್ಮನಿಂದ ಅರಿಶಿಣ ಹಚ್ಚಿಸಿಕೊಂಡ ಸಾನ್ವಿ ಸುದೀಪ್! ಏನ್ ವಿಷ್ಯ…?

ಅಪ್ಪ ಅಮ್ಮನಿಂದ ಅರಿಶಿಣ ಹಚ್ಚಿಸಿಕೊಂಡ ಸಾನ್ವಿ ಸುದೀಪ್! ಏನ್ ವಿಷ್ಯ…?
  • PublishedDecember 3, 2025

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಮಗಳು ಸಾನ್ವಿ ಅವರ ಫೋಟೋಸ್ ಗಳು ವೈರಲ್ ಆಗುತ್ತಿದೆ. ಸುದೀಪ್ ಹಾಗೂ ಪ್ರಿಯ ಸುದೀಪ್ ಅವರು ಮಗಳಿಗೆ ಅರಿಶಿಣ ಹಚ್ಚುತ್ತಿರುವ ಫೋಟೋಸ್ ಗಳನ್ನು ಸ್ವತಃ ಸಾನ್ವಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಇದೇನು ಸಾನ್ವಿ ಸುದೀಪ್ ಅವರ ಮದುವೆ ಎಂದು ಅಂದುಕೊಂಡರೆ, ಅಲ್ಲ ಸುದೀಪ್ ಅವರ ರಿಲೇಟಿವ್ಸ್ ಮದುವೆಯಲ್ಲಿ ನಡೆದ ಅರಿಶಿಣ ಶಾಸ್ತ್ರದಲ್ಲಿ ಸುದೀಪ್ ದಂಪತಿಗಳು ಮಗಳಿಗೆ ಹಾಗೂ ಅಕ್ಕನ ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *