News

ಮೇಘನಾ ರಾಜ್ ರಿಂದ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಸ್ಪೆಶಲ್ ವಿಶಸ್..!

ಮೇಘನಾ ರಾಜ್ ರಿಂದ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಸ್ಪೆಶಲ್ ವಿಶಸ್..!
  • PublishedOctober 6, 2021

ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟು ಹಬ್ಬಕ್ಕೆ ಅತ್ತಿಗೆ ಮೇಘನಾ ರಾಜ್ ಸ್ಪೆಶಲ್ ಆಗಿ ಶುಭಾಶಯ ಹೇಳಿದ್ದು  ‘ಹ್ಯಾಪಿ ಬರ್ತ್​ಡೇ BIL​’ ಎಂದು ವಿಶ್​ ಮಾಡಿದ್ದಾರೆ. ಮೇಘನಾರಾಜ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ  ‘ಹ್ಯಾಪಿ ಬರ್ತ್​ಡೇ BIL​’ ಎಂದು ವಿಶ್​ ಮಾಡಿದ್ದಾರೆ. ಬ್ರದರ್ ಇನ್ ಲಾ ಎಂಬುದನ್ನು BIL ಎಂದು ಬರೆದಿದ್ದಾರೆ.

ಮೇಘನಾ ಅವರ BIL ವಿಶ್  ಧ್ರುವ ಸರ್ಜಾ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಮೇಘನಾ ಅವರ ಈ ವಿಶಸ್ ಸರ್ಜಾ ಅಭಿಮಾನಿಗಳಿಗೆ ಖುಷಿ ನೀಡಿದೆ. ಸ್ಯಾಂಡಲ್ವುಡ್ ನ ಸೆಲೆಬ್ರೆಟಿಗಳು ಮತ್ತು ಅಭಿಮಾನಿಗಳು ಧ್ರುವ ಅವರಿಗೆ ಹುಟ್ಟಿದ ಹಬ್ಬದ ಶುಭಾಶಯ ತಿಳಿಸಿದಾರೆ.

Written By
Kannadapichhar

Leave a Reply

Your email address will not be published. Required fields are marked *