new updates News news updates ಪಿಚ್ಚರ್ UPDATE

ಹೊಸ ಫೋಟೋ ಶೂಟ್ ಅಲ್ಲಿ ಮುದ್ದಾಗಿ ಕಾಣಿಸುತ್ತಿರೋ ‘ಕರ್ಣ’ನ ನಿಧಿ

ಹೊಸ ಫೋಟೋ ಶೂಟ್ ಅಲ್ಲಿ ಮುದ್ದಾಗಿ ಕಾಣಿಸುತ್ತಿರೋ ‘ಕರ್ಣ’ನ ನಿಧಿ
  • PublishedApril 6, 2026

ನಟಿ ಭವ್ಯ ಗೌಡ ಕಿರುತೆರೆಯ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು .ಬಿಗ್ ಬಾಸ್ ಮುಗಿದ ಬಳಿಕ ನಿಧಿ ಪಾತ್ರದಲ್ಲಿ ಕರ್ಣ ಸೀರಿಯಲ್ ನಲ್ಲಿ ತಮ್ಮ ಮುದ್ದಾದ ಪಾತ್ರದಿಂದ ಜನರ ಮನ ಗೆಲ್ಲುತ್ತಿರುವ ಇವರು ಪ್ರತಿ ಬಾರಿ ಹೊಸ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಕೊಳುತ್ತಿರುತ್ತಾರೆ. ಸದ್ಯಕ್ಕೆ ಮತ್ತೊಂದು ಫೋಟೋ ಶೂಟ್ ವೈರಲ್ ಆಗ್ತಿದೆ.

Written By
Kannada Picchar

Leave a Reply

Your email address will not be published. Required fields are marked *