new updates
News
news updates
ಪಿಚ್ಚರ್ EXCLUSIVE
ಪಿಚ್ಚರ್ SPECIAL
ಪಿಚ್ಚರ್ stories
ಪಿಚ್ಚರ್ UPDATE
ಪುಕಾರ್ ಪುಕಾರ್ । Gossips
ಅನ್ ಫಾಲೋ ಮಾಡಿರುವ ಕಾರಣ ತಿಳಿದಿಲ್ಲ : ಪ್ರಮೋದ್ ಶೆಟ್ಟಿ
ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೊಡಕ್ಷನ್ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್ ನಿಂದ ಹಿಡಿದು ತಮ್ಮ ಆತ್ಮೀಯ ಗೆಳೆಯರಾದ ರಕ್ಷಿತ್, ರಿಷಬ್ ಹಾಗೂ ಪ್ರಮೋದ್ ಶೆಟ್ಟಿ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ.ಇದು ಚಿತ್ರ ರಂಗದಲ್ಲಿ ದೊಡ್ಡ ಸುದ್ದಿಗೆ ಗ್ರಾಸ್ತವಾಗಿತ್ತು. ಇದಕ್ಕೆ ಪ್ರಮೋದ್ ಶೆಟ್ಟಿಯವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಹೋದಾಗ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುವ ಟೀಮ್, ಕಂಪನಿಗಳು ಹುಟ್ಕೊಂತಾವೆ. ಬಹುಷಃ ಅವರುಗಳ ಐಡಿಯಾಸ್ ಇರ್ಬೋದು. ನೀವು ತುಂಬಾ ಜನನ ಫಾಲೋ ಮಾಡ್ತಾ ಇದ್ದೀರಾ ಸರ್ ಅನ್ ಫಾಲೋ ಮಾಡಿ ಅಂತ. ನನಗೆ ಕಾರಣ ಗೊತ್ತಿಲ್ಲ ನನಗೆ. ಆದ್ರೆ ನಾವು ಬೇರೆಯಾಗಿಲ್ಲ ಎಂದು ಉತ್ತರಿಸಿದ್ದಾರೆ.