ಪಿಚ್ಚರ್ stories ಪಿಚ್ಚರ್ UPDATE

ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ, ದೇವರಕೊಂಡ ಫ್ಯಾನ್ಸ್ ದಿಲ್ ಖುಷ್

ಮದುವೆಯ ಹೊಸ ಫೋಟೋ ಶೇರ್ ಮಾಡಿದ ರಶ್ಮಿಕಾ, ದೇವರಕೊಂಡ ಫ್ಯಾನ್ಸ್ ದಿಲ್ ಖುಷ್
  • PublishedMarch 12, 2026

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಆಗಿ ಒಂದು ವಾರ ಕಳೆದಿವೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಭ್ರಮ ಕಡಿಮೆ ಆಗಿಲ್ಲ. ಫೋಟೋಗಳನ್ನು ಒಂದೊಂದಾಗಿಯೇ ಪೋಸ್ಟ್ ಮಾಡ್ತಿದ್ದಾರೆ.. ಫೆಬ್ರವರಿ 25ರಂದು ನಡೆದ ಶಾಸ್ತ್ರಗಳ ಫೋಟೋಗಳನ್ನು ಈ ಇಬ್ಬರು ಹಂಚಿಕೊಂಡಿದ್ದಾರೆ.
ಹೌದು.. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿವಾಹ ಫೆಬ್ರವರಿ 26ರಂದು ಅದ್ದೂರಿಯಾಗಿ ನಡೆಯಿತು. ಉದಯಪುರದಲ್ಲಿ ಮದುವೆ ಶಾಸ್ತ್ರಗಳು ನೆರವೇರಿದವು. ಈ ಫೋಟೋಗಳನ್ನು ರಶ್ಮಿಕಾ ಈ ಮೊದಲು ಹಂಚಿಕೊಂಡಿದ್ದರು
ರಶ್ಮಿಕಾ ಹಾಗೂ ವಿಜಯ್ ಅವರು ವಿವಾಹಪೂರ್ವ ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 25ರಂದು ಒಂದಷ್ಟು ಶಾಸ್ತ್ರಗಳು ನಡೆದಿದ್ದವು. ಅವುಗಳ ಫೋಟೋಗಳನ್ನು ರಶ್ಮಿಕಾ ರಿವೀಲ್ ಮಾಡಿದ್ದಾರೆ
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫ್ರೆಂಡ್ಸ್ ಗ್ಯಾಂಗ್ ಜೊತೆ ಒಂದೇ ರೀತಿಯಲ್ಲಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಭಿನ್ನ ಭಿನ್ನ ಫೋಟೋಗಳನ್ನು ಹಂಚಿಕೊಂಡು ಮಿಂಚಿದ್ದಾರೆ
ಫೆಬ್ರವರಿ 26 ರಶ್ಮಿಕಾ ಪಾಲಿಗೆ ಯಾವಾಗಲೂ ವಿಶೇಷ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ. ರಶ್ಮಿಕಾ ಯುವರಾಣಿ ರೀತಿ ಮತ್ತು ವಿಜಯ್ ದೇವರ ರೀತಿ ಕಂಗೊಳಿಸುತ್ತಿದ್ದರು ಈಗ ರಶ್ಮಿಕಾ ಹಾಕಿರೋ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ..

Written By
Kannada Picchar

Leave a Reply

Your email address will not be published. Required fields are marked *