ಇತ್ತೀಚಿಗಷ್ಟೇ ಸಲ್ಮಾನ್ ಖಾನ್ ‘ರಕ್ಕಸಪುರದೋಳ್’ ಸಿನಿಮಾದ ಟ್ರೈಲರ್ ನೋಡಿ ರವಿವರ್ಮಾ ಅವರೊಡನೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೀಗ ಸಲ್ಲು ಭಾಯ್ ಸುದೀಪ್ ನಟನೆಯ ಮಾರ್ಕ್ ಚಿತ್ರದ ಮಸ್ತ್ ‘ಮಲೈಕ ಸಾಂಗ್’ ಗೆ ವಿಶ್ ಮಾಡಿದ್ದಾರೆ.ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿ ಸುದೀಪ್ ಹಾಗೂ ಸಾನ್ವಿ ಸುದೀಪ್ ಗೆ ಶುಭ ಕೊರಿದ್ದಾರೆ.
Post Views: 2