Uncategorized

ರಿಷಬ್ ಶೆಟ್ಟಿ ಫಿಲಂ ನ್ಯೂ ಅಪ್ಡೇಟ್!

ರಿಷಬ್ ಶೆಟ್ಟಿ ಫಿಲಂ ನ್ಯೂ ಅಪ್ಡೇಟ್!
  • PublishedFebruary 13, 2026

ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ,ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ‘ ಜೈ ಹನುಮಾನ್’ ಸಿನಿಮಾದ ಹೊಸ ಅಪ್ಡೇಟ್ ಒಂದು ಹೊರ ಬಿದ್ದಿದೆ.ಅದುವೇ ಚಿತ್ರದ ಮುಹೂರ್ತ ವನ್ನು ನಮ್ಮ ಕರ್ನಾಟಕದ ಹಂಪಿಯಲ್ಲಿ ನಡೆಯಲಿದೆ ಎನ್ನಲಾಗಿದೆ.ಈ ಒಂದು ಸಿನಿಮಾದಲ್ಲಿ ಶೆಟ್ರು ಆಂಜನೇಯನ ಪಾತ್ರದಲ್ಲಿ ನಟನೆ ಮಾಡುತ್ತಿದ್ದು,ಹಂಪಿಯಲ್ಲಿ ಮೂಹರ್ತ ಎನ್ನುವ ಸುದ್ದಿ ಇದೆ.

Written By
Kannada Picchar

Leave a Reply

Your email address will not be published. Required fields are marked *