new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಹಯಗ್ರೀವ ಸಿನ್ಮಾದ ಎರಡನೇ ಹಾಡು

ಹಯಗ್ರೀವ ಸಿನ್ಮಾದ ಎರಡನೇ ಹಾಡು
  • PublishedFebruary 10, 2026

ಧನ್ವೀರ್ ಮತ್ತು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಹಯಗ್ರೀವ ಸಿನಿಮಾದ ಮೊದಲ್ನೇ ಹಾಡು ಮೊದಲನೇ ಮಾತು ಈಗಾಗಲೇ ಬಿಡುಗಡೆಗೊಂಡು ಜನರ ಮನ ಗೆಲ್ಲುತ್ತಿದೆ. ಇದೀಗ ಸಿನಿಮಾದ ಎರಡನೇ ಹಾಡು ಸೇನೆ ಮುಖ್ಯಸ್ಥ ಎನ್ನುವ ಹಾಡು. ಈ ಹಾಡಿನ ಲಿರಿಕಲ್ ವಿಡಿಯೋ ವನ್ನು ಚಿತ್ರ ತಂಡ ಬಿಡುಗಡೆಯಾಗಿದೆ.ಇದು ಒಂದು ಪಕ್ಕ ಮಾಸ್ ಸಾಂಗ್.ಈ ಹಾಡನ್ನು ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಡಿದ್ದು ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜತೆಗೆ ಡಾ. ವಿ ನಾಗೇಂದ್ರ ಪ್ರಸಾದ್ ಹಾಡನ್ನು ಬರೆದಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *