Uncategorized

ಕಿಚ್ಚ ಸುದೀಪ್ ಮೆಚ್ಚಿದ ದರ್ಶನ್ ಆಪ್ತ ಧನ್ವೀರ್!

ಕಿಚ್ಚ ಸುದೀಪ್ ಮೆಚ್ಚಿದ ದರ್ಶನ್ ಆಪ್ತ ಧನ್ವೀರ್!
  • PublishedFebruary 9, 2026

ಚಿತ್ರರಂಗದಲ್ಲಿ ದರ್ಶನ್ ಮತ್ತು ಸುದೀಪ್ ಫ್ಯಾನ್ಸ್ ವಾರ್ ಬಹಳ ವರ್ಷದಿಂದ ಇದೆ. ಇತ್ತೀಚಿನ ಕೆಲವೊಂದು ಘಟನೆಗಳಿಂದ ಅಂತೂ ಇನ್ನು ಅತಿರೇಕಕ್ಕೆ ಹೋಗಿತ್ತು. ಇದೀಗ ದರ್ಶನ್ ಅಭಿಮಾನಿ ಒಂದು ರೀತಿಯಲ್ಲಿ ದರ್ಶನ್ ತಮ್ಮನ ರೀತಿ ಯಾವಾಗಲೂ ದರ್ಶನ್ ಅವರ ಪರ ನಿಲ್ಲುವ ಧನ್ವೀರ್ ಹೇಳಿಕೆ ಸಖತ್ ವೈರಲ್ ಆಗ್ತಿದೆ.

ದರ್ಶನ್ ಸುದೀಪ್ ಫ್ಯಾನ್ಸ್ ನಡುವೆ ಶುರುವಾಗಿದ್ದ ಸೋಶಿಯಲ್ ಮೀಡಿಯಾ ವಾರ್ ವಿನಯ್, ಧನ್ವೀರ್ ಪೋಸ್ಟ್ ಹಾಕಿಕೊಂಡು ಕಿರಿಕ್ ಮಾಡಿಕೊಂಡ ಬಗ್ಗೆ ಸುದೀಪ್ ಮಾತು ನನಗೆ ಧನ್ವೀರ್ , ವಿನಯ್ ಇಬ್ಬರೂ ಒಂದೇ ಅವರಿಬ್ಬರೂ ಚಿತ್ರರಂಗದ ಯಂಗ್ಸ್ಟರ್ಸ್ ಆಗದೆ ಇದ್ದವರು ಎಲ್ಲೋ ಕುಳಿತುಕೊಂಡು ಮಾತನಾಡ್ತಾರೆ ದೊಡ್ಡವರು ಮಾತನಾಡೋದು ಕೇಳಿ ನಮಗೆ ಖುಷಿ ಆಯ್ತುಧನ್ವೀರ್ ಮನದ ಮಾತು ಹೇಳಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *