ಡಿಬಾಸ್ ಬಗ್ಗೆ ಗಿಲ್ಲಿ ಏನಂದ್ರು?
ಗಿಲ್ಲಿ ನಟ ಗೌರವ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಸೂಪರ್ ಹಿಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದಲ್ಲಿ ದೊಡ್ಡ ತಾರಬಳಗವೇ ಇದ್ದು ಇಂದು ಚಿತ್ರದ ಪತ್ರಿಕಾ ಗೋಷ್ಠಿ ಇತ್ತು. ಪತ್ರಿಕಾ ಗೋಷ್ಟಿಯಲ್ಲಿ ದರ್ಶನ್ ಅವರ ಬಗ್ಗೆ ಮಾತನಾಡಿದ ಗಿಲ್ಲಿ ದರ್ಶನ್ ಅವರನ್ನ ಮೀಟ್ ಆಗುವ ಬಯಕೆ ಬಗ್ಗೆ ಪ್ರಸ್ತಾಪಿಸಿದರು. ಅವರು ” ದರ್ಶನ್ ಅಣ್ಣನ ಜೈಲಲ್ಲಿ ನೋಡೋಕ್ ಇಷ್ಟ ಇಲ್ಲ, ಮನೆಗೇ ಹೋಗ್ತಿನಿ ನಾನು ” ಎಂದು ಹೇಳಿದ್ದಾರೆ