new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE ಟೋವಿನೋ ಥಾಮಸ್ ಇನ್ ‘ಟಾಕ್ಸಿಕ್’! ByKannada Picchar PublishedFebruary 9, 2026 ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದಲ್ಲಿ ಮಾಲಿವುಡ್ ನಟ, ನಿರ್ಮಾಪಕ ಟೋವಿನೋ ಥಾಮಸ್ ಇದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಐಎಂಡಿಬಿ ಯಲ್ಲಿ ಕಾಸ್ಟಿಂಗ್ ಪಟ್ಟಿಯಲ್ಲಿ ಟೋವಿನೋ ಥಾಮಸ್ ಹೆಸರು ಅಪ್ಡೇಟ್ ಆಗಿದೆ Post Views: 3