new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ನಾಳೆ ರಕ್ಕಸಪುರದೋಳ್ ಸಿನಿಮಾದ ಟ್ರೈಲರ್ ರಿಲೀಸ್!

ನಾಳೆ ರಕ್ಕಸಪುರದೋಳ್ ಸಿನಿಮಾದ ಟ್ರೈಲರ್ ರಿಲೀಸ್!
  • PublishedJanuary 28, 2026

ರವಿ ಸಾರಂಗ ಅವರು ನಿರ್ದೇಶನ ಮಾಡಿರುವ ರಕ್ಕಸಪುರದೋಳ್ ಚಿತ್ರವು ಫೆಬ್ರವರಿ 6 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಗಲೂ ತಯಾರಾಗಿದೆ. ಪ್ರತಿ ಭಾರಿ ಹೊಸ ಪಾತ್ರಗಳೊಂದಿಗೆ ತೆರೆ ಮೇಲೆ ಮಿಂಚುವ ರಾಜ್ ಬಿ ಶೆಟ್ಟಿಯವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇದೀಗ ಸಿನಿಮಾದ ಟ್ರೈಲರ್ ನಾಳೆ ಬೆಳ್ಳಗ್ಗೆ 11.34 ಕ್ಕೆ ಆನಂದ್ ಆಡಿಯೋ ಅವರ ಅಧಿಕೃತ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಒಟ್ಟ್ನಲ್ಲಿ ರಕ್ಕಸಪುರದೋಳ್ ಸಿನಿಮಾಗಾಗಿ ಜನ ಕುತೂಹಲದಿಂದ ಕಾಯುತ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *