ಗಿಲ್ಲಿ ನಟ ಬಿಗ್ ಬಾಸ್ ಕಪ್ ಹೋಲ್ಡರ್ ಎಂದ ಶಿವಣ್ಣ!
ಬಿಗ್ ಬಾಸ್ ಕನ್ನಡದಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಗಿಲ್ಲಿ ನಟ ಹಾಗು ನಟ ಶಿವಣ್ಣ ಅವರ ನಡುವಿನ ಬಾಂಧವ್ಯ ಕನ್ನಡ ಜನತೆಗೆ ತಿಳಿದಿರುವ ವಿಷಯ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಇಂದಾನೆ ಶಿವಣ್ಣ ಅವರು ಗಿಲ್ಲಿ ನಟನ ಮಾತಿಗೆ,ಗುಣಕ್ಕೆ ಫಿದಾ ಆಗಿದ್ದರು.
ಇದೀಗ ಗಿಲ್ಲಿ ನಟ ಬಿಗ್ ಬಾಸ್ನಲ್ಲಿ ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.ಈ ಸೀಸನ್ ಗೆಲ್ಲುವ ಚಾನ್ಸ್ ಕೂಡ ಇರುವುದರಿಂದ ಅವರ ಬಗ್ಗೆ ಟಾಕ್ ಅಂತೂ ನಡಿತಾನೆ ಇದೆ.ಶಿವಣ್ಣ ಕೂಡ ಈಗ ಗಿಲ್ಲಿ ವಿನ್ ಆಗಬೇಕು ಎಂದು ಮೀಡಿಯಾ ಮುಂದೆ ಹೇಳಿದ್ದಾರೆ.