new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಬಿಗ್ ಬಾಸ್ ಮನೆಯಲ್ಲಿಅನಿರೀಕ್ಷಿತ ಟ್ವಿಸ್ಟ್! ಸ್ಟ್ರಾಂಗ್ ಸ್ಪರ್ಧಿಗೆ ಎದುರಾಯ್ತಾ ಕಂಟಕ ?

ಬಿಗ್ ಬಾಸ್ ಮನೆಯಲ್ಲಿಅನಿರೀಕ್ಷಿತ ಟ್ವಿಸ್ಟ್! ಸ್ಟ್ರಾಂಗ್ ಸ್ಪರ್ಧಿಗೆ  ಎದುರಾಯ್ತಾ ಕಂಟಕ ?
  • PublishedJanuary 10, 2026

ಕರ್ನಾಟಕದ ನಂಬರ್ ಒನ್ ಶೋ ಬಿಗ್ ಬಾಸ್ ಕನ್ನಡ, ಇನ್ನೇನು ಕೆಲವೇ ದಿನಗಳಲ್ಲಿ ಈ ಸೀಸನ್ ಕೊನೆಗೊಳ್ಳಲಿದೆ. ಈ ಸೀಸನ್ ನ ಟಾಪ್ 6 ಯಾರು ಎನ್ನುವ ಕುತೂಹಲ ಮೂಡಿದ್ದು, ಈ ವೀಕ್ ಯಾರು ಮನೆಯಿಂದ ಹೊರ ಬರುತ್ತಾರೆ ಎನ್ನುವ ಚರ್ಚೆಯು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಮೂಲಗಳ ಪ್ರಕಾರ ಈ ವೀಕ್ ಬಿಗ್ ಬಾಸ್ ಯಿಂದ ಬಲಿಷ್ಠ ಸ್ಪರ್ಧಿಯೇ ಹೊರ ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯದ ಸೋಶಿಯಲ್ ಮೀಡಿಯಾ ಟ್ರೆಂಡ್ಸ್ ಪ್ರಕಾರ ರಾಶಿಕ ಶೆಟ್ಟಿಯವರ ಹೆಸರು ಬಲವಾಗಿ ಕೇಳಿ ಬರುತ್ತಿದ್ದು.ಅವರು ಹೊರಬರುವ ಚಾನ್ಸೆಸ್ ಹೆಚ್ಚಿದೆ.

ರಾಶಿಕ ಶೆಟ್ಟಿ ಯವರು ಈ ಸೀಸನ್ ನ ಟಾಸ್ಕ್ ಕ್ವೀನ್.ಬಿಗ್ ಬಾಸ್ ನ ಆರಂಭಿಕ ದಿನಗಳಿಂದ ಹಿಡಿದು ಇಲ್ಲಿಯವರೆಗೆ ಎಲ್ಲಾ ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಆಡ್ಕೊಂಡು ಬಂದಿದ್ದಾರೆ. ಆದರೆ ಬಿಗ್ ಬಾಸ್ ಅಂದ್ರೆ ಬರೀ ಆಟ ಮಾತ್ರ ಅಲ್ಲ. ಬಿಗ್ ಮನೆಯಲ್ಲಿ ಟಾಸ್ಕ್ ಜೊತೆಗೆ ಹೆಚ್ಚಾಗಿ ಮನೋರಂಜನೆ, ಜನರ ಜೊತೆಗೆ ಹೇಗೆ ಕನೆಕ್ಟ್ ಆಗ್ತಿವಿ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಈ ವಿಚಾರದಲ್ಲಿ ಎಲ್ಲೋ ಒಂದು ಕಡೆ ರಾಶಿಕ ಎಡವಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಈ ವೀಕ್ ಅವ್ರು ಹೊರಗೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಬಿಗ್ ಮನೆ ಆಡಿಯೆನ್ಸ್ ಹೇಳ್ತಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *