ಜನವರಿ 23 ರಂದು ದುನಿಯಾ ವಿಜಯ್,ರಾಜ್ ಬಿ ಶೆಟ್ಟಿ, ರಚಿತಾ ರಾಮ್,ರಿತನ್ಯಾ ವಿಜಯ್, ಶಿಶಿರ್ ಅವ್ರು ನಟಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾ ತೆರೆ ಕಾಣ್ತಾ ಇದೆ.ಈಗ ಸಿನಿಮಾದ ಎರಡನೇ ಹಾಡು ‘ರೋಮಾಂಚಕ ‘ ರಿಲೀಸ್ ಆಗಿದೆ.

ಈ ಹಾಡನ್ನು ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.ಸಾಹಿತ್ಯವನ್ನು ನಾಗರ್ಜುನ ಶರ್ಮಾ ಅವರು ಬರೆದಿದ್ದರೆ,ಹಾಡಿಗೆ ಸಂಜಿತ್ ಹೆಗ್ಡೆ ಹಾಗೂ ಹರ್ಷಿಕಾ ದೇವನಾಥ್ ಧನಿಯಾಗಿದ್ದಾರೆ. ಈಗಾಗಲೇ ಸಿನಿಮಾದ ನಿಂಗವ್ವ ನಿಂಗವ್ವ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಇದೀಗ ಈ ಹಾಡನ್ನು ಕೇಳಿದ ಜನರು ಬ್ಯೂಟಿಫುಲ್ ಸಾಂಗ್ ಎಂದೆಲ್ಲಾ ಕಾಮೆಂಟ್ಸ್ ಮಾಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *