ಬೆನ್ನು ನೋವಿಗೆ ಹಗ್ಗದ ಪ್ರಯೋಗ ಬಳಸಿ ಚಿಕಿತ್ಸೆ ಪಡೆದ ನಟ ಜಗ್ಗೇಶ್
ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ಜಗ್ಗೇಶ್ ಅವರು ಹೊಸ ಚಿಕಿತ್ಸೆಗೆ ಮೊರೆ ಹೋಗಿದ್ದಾರೆ.ತಮ್ಮ ಇನ್ಸ್ಟಾಗ್ರಾಮ್ ನಲ್ಲಿ “ಮತ್ತೆ ಬಹಳ ಬೆನ್ನು ನೋವಿನಲ್ಲಿದ್ದ ನನಗೆ ಸಹಾಯ ಮಡಲು ಶ್ರಿ ಓಂಕಾರ್ ಗುರುಗಳು ತಾವೆ ಕಂಡುಹಿಡಿದ ಹೊಸ ಹಗ್ಗದ ಪ್ರಯೋಗ ಬಳಸಿ ಚಿಕಿತ್ಸೆಯ ನೀಡಿದರು.ಒಂದು ಬಾರಿಯ ಇವರ ಯತ್ನಕ್ಕೆ ತಿಂಗಳಿಂದ ಅನುಭವಿಸುತ್ತಿದ್ದ ನೋವು ಶಮನ .ಆರೋಗ್ಯವೆ ನಿಜ ಶ್ರಿಮಂತಿಕೆ” ಎಂದು ಬರೆದು ಪೋಸ್ಟ್ ಹಾಕಿಕೊಂಡಿದ್ದಾರೆ.