new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

‘ತಿಥಿ ‘ ಸೆಂಚುರಿ ಗೌಡ್ರು ಇನ್ನು ನೆನಪು ಮಾತ್ರ

‘ತಿಥಿ ‘ ಸೆಂಚುರಿ ಗೌಡ್ರು ಇನ್ನು ನೆನಪು ಮಾತ್ರ
  • PublishedJanuary 5, 2026

ರಾಮ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದ ತಿಥಿ ಚಿತ್ರದ ಸೆಂಚುರಿ ಗೌಡ್ರು ಪಾತ್ರಧಾರಿ ಸಿಂಗ್ರಿ ಗೌಡ ಅವರು ಇಂದು ಅಸುನೀಗಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಗಡ್ಡಪ್ಪ ಅಲಿಯಾಸ್ ಚೆನ್ನೆಗೌಡ ಅವ್ರು ನಿಧನರಾಗಿದ್ದರು.

ತಿಥಿ ಸಿನಿಮಾದಲ್ಲಿ ತಮ್ಮ ಪಾತ್ರಕ್ಕೆ ಜನರಿಂದ ಅಪಾರ ಮೆಚ್ಚುಗೆ ಪಡೆದಿದ್ದ ಪಾತ್ರಗಳಲ್ಲಿ ಸೆಂಚುರಿ ಗೌಡ್ರು ಪಾತ್ರವು ಒಂದು.ಸಿಂಗ್ರಿ ಗೌಡ ಅವರಿಗೆ 100 ವರ್ಷ ವಯಸ್ಸು ದಾಟಿತ್ತು. ನಿನ್ನೆ ವಯೋಸಹಜ ಕಾಯಿಲೆಯಿಂದ ತಮ್ಮ ಸ್ವಗ್ರಾಮವಾದ ಪಾಂಡವಪುರದಲ್ಲಿ ಕೊನೆ ಉಸಿರೆಳೆದಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *