new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಚೌಕಿದಾರ್‌ ಬಿಡುಗಡೆ ದಿನಾಂಕ ಘೋಷಿಸಿದ ಧ್ರುವ ಸರ್ಜಾ

ಚೌಕಿದಾರ್‌ ಬಿಡುಗಡೆ ದಿನಾಂಕ ಘೋಷಿಸಿದ ಧ್ರುವ ಸರ್ಜಾ
  • PublishedJanuary 2, 2026

ಚಂದ್ರಶೇಖರ್‌ ಬಂಡಿಯಪ್ಪ ಅವರ ನಿರ್ದೇಶನದಲ್ಲಿ ಮುಡಿ ಬರುತ್ತಿರುವ ಚೌಕಿದಾರ್‌ ಸಿನಿಮಾದ ರಿಲೀಸ್‌ ಡೇಟ್‌ ಬಿಡುಗಡೆಯಾಗಿದೆ.ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರು ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿ ಶುಭ ಕೋರಿದ್ದಾರೆ.

ನ್ಯಾಚುರಲ್‌ ಸ್ಟಾರ್‌ ಪೃಥ್ವಿ ಅಂಬರ್‌ ಮತ್ತು ಡಾ. ರಾಜ್ ಕುಮಾರ್‌ ಮೊಮ್ಮಗಳಾದ ಧನ್ಯಾ ರಾಮ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಸಾಯಿಕುಮಾರ್‌, ಬಿಗ್‌ ಬಾಸ್‌ ಖ್ಯಾತಿಯ ಗಿಲ್ಲಿ,ಸುಧಾರಾಣಿ ಹೀಗೆ ಅನೇಕ ಕಲಾವಿದಾರನ್ನು ಒಳಗೊಡಿರುವ ಸಿನಿಮಾ ಇದಾಗಿದೆ.

ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಕೂಡ ಸಿಕ್ಕಿದೆ.ಸಿನಿಮಾವು ಜನವರಿ 30 ರಂದು ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದ್ದು ,ಸಿನಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

Written By
Kannada Picchar

Leave a Reply

Your email address will not be published. Required fields are marked *