new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ʼತೀರ್ಥ ರೂಪ ತಂದೆಯವರಿಗೆʼ ಸಿನಿಮಾ ರಿಲೀಸ್

ʼತೀರ್ಥ ರೂಪ ತಂದೆಯವರಿಗೆʼ ಸಿನಿಮಾ ರಿಲೀಸ್
  • PublishedJanuary 1, 2026

ಹೊಂದಿಸಿ ಬರೆಯಿರಿ ಚಿತ್ರದ ನಿರ್ದೇಶಕರಾದ ರಾಮೇನ ಹಳ್ಳಿ ಜಗನ್ನಾಥ ಅವರು ನಿರ್ದೇಶಿಸಿರುವ ಹೊಸ ಸಿನಿಮಾ ʼತೀರ್ಥ ರೂಪ ತಂದೆಯವರಿಗೆʼ ಚಿತ್ರ ಇಂದು ರಾಜ್ಯದಾದ್ಯಂತ ಇಂದು ಬಿಡುಗಡೆಯಾಗಿದೆ.

ಕಿರುತೆರೆ ನಟ ನಿಹಾರ್ ಮುಖೇಶ್ ನಟನೆಯ ಮೊದಲ ಸಿನಿಮಾ ಇದಾಗಿದೆ.ಇನ್ನು ಸಿನಿಮಾದ ನಾಯಕಿಯಾಗಿ ರಚನಾ ಇಂದರ್ ನಟಿಸಿದ್ದು, ಹಿರಿಯ ನಟಿ ಸಿತಾರ,ರಾಜೇಶ್ ನಟರಂಗ ಮತ್ತು ರವೀಂದ್ರ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *