ಇವ್ರು ಸಿನಿಮಾ ಬರಲೇ ಇಲ್ಲ
2025 ರ ಕೊನೆಯ ಹೊಸ್ತಿಲಲ್ಲಿ ನಾವಿದ್ದೇವೆ. ಈ ವರ್ಷ ಅನೇಕ ಸಿನಿಮಾಗಳು ಬಂದ್ವು. ಆದ್ರೆ ನಮ್ಮ ನೆಚ್ಚಿನ ನಟನ ಸಿನಿಮಾ ಬರ್ತಾನೆ ಇದ್ರೆ ಆ ಮಜಾನೇ ಬೇರೆ ಅಲಾ.ತಮ್ಮ ಫೇವರಿಟ್ ಹೀರೋ ಮೂವಿ ಬರುತ್ತೆ ಅಂದ್ರೆ ಸಾಕು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಸಿನಿಮಾ ನೋಡ್ತೇವೆ. ಆದ್ರೆ ಈ ಬಾರಿ ಅನೇಕ ನಟರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡೋ ಭಾಗ್ಯ ಸಿಗ್ಲಿಲ್ಲ. ಹಾಗಾದ್ರೆ ಈ ವರ್ಷ ಯಾವ ಯಾವ ನಟನನ್ನು ತೆರೆ ಮೇಲೆ ನೋಡೋ ಭಾಗ್ಯ ಇರ್ಲಿಲ್ಲ ಅನ್ನೋದನ್ನ ನೋಡೋಣ ಬನ್ನಿ.
ಯಶ್

ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಚಾಪ್ಟರ್ ಸಿನಿಮಾದ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಎಲ್ಲರಿಗಿತ್ತು. ಆದರೆ ಆ ಕುತೂಹಲಕ್ಕೆ ಯಶ್ ಅವರು ಟಾಕ್ಸಿಕ್ ಮೂಲಕ ಬ್ರೇಕ್ ಹಾಕಿದರು. ಈ ಸಿನಿಮಾದ ಕ್ಲಬ್ ಕೆಲಸಗಳು ಮತ್ತು ಪ್ರೀಪ್ರೊಡಕ್ಷನ್ ಗಳು ತುಂಬಾ ಸಮಯ ತೆಗೆದು ಕೊಂಡ ಕಾರಣ ದೇಶದವರ ಸಿನಿಮಾ ವನ್ನು ನೋಡುವ ಭಾಗ್ಯ ಈ ವರ್ಷ ಇಲ್ಲದಂತಾಯಿತು ಇಲ್ಲದಂತಾಯಿತು. ಆದರೆ ಯಶ್ ಅವರ ಇಂಟರ್ನ್ಯಾಷನಲ್ ಪ್ರಾಜೆಕ್ಟ್ ಆಗಲ್ವಾ ಟಾಪಿಕ್ ಚಿತ್ರದ ಮಹತ್ತರ ಅಪ್ಡೇಟ್ಸ್ ಗಳನ್ನು ಯಶ್ ಅವರು ಈ ಬಾರಿ ನೀಡಿದ್ದಾರೆ. ಟಾಪಿಕ್ ಸಿನಿಮಾದ ಬಿಡುಗಡೆ ದಿನಾಂಕದ ಹಿಡಿದು ಇವತ್ತಿನ ನಯನ್ತಾರ ಅವರ ಬಿಡುಗಡೆಯವರೆಗೂ ಯಶ್ ಬ್ಯಾಕ್ ಟು ಬ್ಯಾಕ್ ಅಪ್ಡೇಟ್ಸ್ ಗಳನ್ನು ನೀಡುತ್ತಿದ್ದಾರೆ ಇದರ ಜೊತೆಗೆ ಯಶ್ ಅವರು ರಾಮಾಯಣ ಸಿನಿಮಾದಲ್ಲಿ ಕೂಡ ನಟಿಸಿರುವುದರಿಂದ ಈ ವರ್ಷ ಅವರು ಎರಡು ಕಡೆ ಬ್ಯುಸಿಯಾಗಿದ್ದರು.
ರಕ್ಷಿತ್ ಶೆಟ್ಟಿ

ಈ ವರ್ಷ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ನಿರಾಶ್ಯ ವರ್ಷವಾಗಿದೆ. ರಕ್ಷಿತ್ ಶೆಟ್ಟಿ ಅವರ ನಟನೆಯ ಯಾವುದೇ ಸಿನಿಮಾ ಈ ವರ್ಷ ಬಿಡುಗಡೆ ಕೊಳ್ಳಲಿಲ್ಲ. ಅದರ ಬದಲಾಗಿ ಅವರು ನಿರ್ಮಾಣ ಮಾಡಿರುವಂತಹ ಸಿನಿಮಾಗಳು ತೆರೆಕಂಡವು. ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಸಿನಿಮಾ ರಿಚ್ವರ್ಡ್ ಆಂಟನಿ ಇದು ಉಳಿದವರು ಕಂಡಂತೆ ಚಿತ್ರದ ರಿಕ್ವೆಲ್ ಆಗಿದೆ ಈ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕಾಗಿ ಅವರು ವಿದೇಶದಲ್ಲಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಸಪ್ತಸಾಗರದ ಆಚೆ ಎಲ್ಲೋ ಚಿತ್ತದ ಮೂಲಕ 2024ರಲ್ಲಿ ಸಿಲಿಪ್ರೇಕ್ಷಕರನ್ನು ಕಾಡಿದ್ದ ರಕ್ಷತ್ ಸಿನಿಮಾಗಾಗಿ ಅವರ ಅಭಿಮಾನಿಗಳು ಗಾತ್ರತೆಯಿಂದ ಕಾಯುತ್ತಿದ್ದಾರೆ.
ಶ್ರೀಮುರುಳಿ

ಈ ವರ್ಷ ಶ್ರೀಮುರುಳಿಯವರ ಸಿನಿಮಾ ಕೂಡ ತಲೆ ಕಂಡಿಲ್ಲ 2024ರ ಕೊನೆಯಲ್ಲಿ ಬಂದ ಭಗೀರ ಯಶಸ್ಸಿನ ನಂತರ ಶ್ರೀಮುರಳಿಯವರು 2025 ರಲ್ಲಿ ತಮ್ಮ ಸಿನಿಮಾಗಳಾದ ಪರಾಕ್ ಹಾಗೂ ಉಗ್ರಂ ಸಿನಿಮಾದ ಶೂಟಿಂಗ್ ನಲ್ಲಿ ಬಿಸಿಯಾಗಿದ್ದರಿಂದ ಈ ವರ್ಷ ಅವರ ಯಾವುದೇ ಸಿನಿಮ ನೋಡುವ ಭಾಗ್ಯ ಅಭಿಮಾನಿಗಳಿಗಿಲ್ಲ.
ಧ್ರುವ ಸರ್ಜಾ

ಧ್ರುವ ಸರ್ಜಾ ಅವರ 2025 ರಲ್ಲೂ ಬಿಡುಗಡೆಯಾಗಾದೆ ಇರುವುದು ಅವರ ಅಭಿಮಾನಿಗಳಿಗೆ ತುಸುಬೇಸರ ತಂದಿದೆ 2024ರ ಕೊನೆಯಲ್ಲಿ ಅವರ ಸಿನಿಮಾ ಮಾರ್ಟಿನ್ ತೆರೆಕಂಡಿತ್ತು . ಅದಾದ ಬಳಿಕ 2025ರಲ್ಲಿ ಅವರ ಕೇಡಿ ಡೆವಿಲ್ ಸಿನಿಮಾ ಬಿಡುಗಡೆಯಾಗಬೇಕಿತ್ತು , ಆದರೆ ಇದರ ಮೇಕಿಂಗ್ ತುಂಬಾ ದೊಡ್ಡದಾದರೂ ಇದರಿಂದ ಮತ್ತು ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇರುವುದರಿಂದ ಬಿಡುಗಡೆಯಾಗಲಿಲ್ಲ. ಹಾಗಾಗಿ ಈ ವರ್ಷ ದ್ರುವ ಸರ್ಜಾ ಅವರ ಯಾವುದೇ ಸಿನಿಮಾ ತರ ಕಂಡಿಲ್ಲ.
ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಅವರು ವರ್ಷದಲ್ಲಿ ಎರಡು ಸಿನಿಮಾ ಬಂದಾದರೂ ಬಿಡುಗಡೆ ಮಾಡುತ್ತಿದ್ದರು. ಆದರೆ ಈ ವರ್ಷ ಅವರ ಯಾವುದೇ ಸಿನಿಮಾ ಬಿಡುಗಡೆಯಾಗಲಿಲ್ಲ. 2024ರಲ್ಲಿ ಕೃಷ್ಣಾ ಪ್ರಣಯಕ್ಕೆ ಸಿನಿಮಾ ಮೂಲಕ ಯಶಸ್ಸು ಪಡೆದಿದ್ದ ಗೋಲ್ಡನ್ ಸ್ಟಾರ್ 2025 ರಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬಿಸಿಯಾಗಿದ್ದರು.
ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ಸ್ಯಾಂಡಲ್ವುಡ್ ನಲ್ಲಿ ಅತ್ಯಂತ ಹೆಚ್ಚು ಬಿಸಿಯಾಗಿರುವ ವ್ಯಕ್ತಿಗಳಲ್ಲಿ ಒಬ್ಬರು. ಆದರೆ 2025 ರಲ್ಲಿ ಅವರು ನಾಯಕನಾಗಿ ನಟಿಸಿರುವ ಯಾವುದೇ ಸಿನಿಮಾ ಕೂಡ ತೆರೆಕಂಡಿಲ್ಲ. ಅವರ ಡೈಜೆ ಸಿನಿಮಾ ಅಪ್ಪು , ಮೋಸ್ಟ ಎಕ್ಸಪೆಕ್ಟೆಡ್ ಚಿತ್ರವಾಗಿತ್ತು ಆದರೆ ಈ ಸಿನಿಮಾ ಈ ವರ್ಷ ಬಿಡುಗಡೆ ಆಗಲ್ಲ. ಆದರೆ ಇತ್ತೀಚಿನ ಅಪ್ಡೇಟ್ ಗಳ ಪ್ರಕಾರ 2026ರ ಫೆಬ್ರವರಿ ಎಂಟರ್ ಎಂದು ಬಿಡುಗಡೆಗೊಳ್ಳಲಿದೆ. ಜೊತೆಗೆ ರಮೇಶ್ ಅರವಿಂದ್ ಅವರು ಕೇಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.