new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಅಭಿಮಾನಿಗಳೊಂದಿಗೆ ‘ಮಾರ್ಕ್ ‘ ನೋಡಿದ ಕಿಚ್ಚ

ಅಭಿಮಾನಿಗಳೊಂದಿಗೆ ‘ಮಾರ್ಕ್ ‘ ನೋಡಿದ ಕಿಚ್ಚ
  • PublishedDecember 31, 2025

ಬಹಳ ದಿನಗಳ ನಂತರ ಕಿಚ್ಚ ಸುದೀಪ್ ಅವರನ್ನು ಬೆಳ್ಳಿತೆರೆಯ ಮೇಲೆ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ‘ಮಾರ್ಕ್ ‘ ಚಿತ್ರವು ದೊಡ್ಡ ಹಬ್ಬವನ್ನೇ ತಂದಿದೆ. ಡಿಸೆಂಬರ್ 25 ರಂದು ಬಿಡುಗಡೆಯಾದ ಈ ಚಿತ್ರವು ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಇದೀಗ ಕಿಚ್ಚ ಅಭಿಮಾನಿಗಳೊಂದಿಗೆ ನರ್ತಕಿ ಚಿತ್ರಮಂದಿರದಲ್ಲಿ ಮಾರ್ಕ್ ಚಿತ್ರವನ್ನು ಇಂದು ನೋಡಿದರು.

Written By
Kannada Picchar

Leave a Reply

Your email address will not be published. Required fields are marked *