ಹೆಡ್ ಬುಷ್ ಸಿನಿಮಾದ ಪ್ರಚಾರದ ಸಲುವಾಗಿ ಹೆಡ್ ಬುಷ್ ಟೀಮ್, ಡಾಲಿ ಧನಂಜಯ ಹಾಗು ನಟ ರಘು ಮುಖರ್ಜಿ ಇಂದು ಬೆಳಗ್ಗೆ ಅಣ್ಣಾವ್ರು, ಅಪ್ಪು ಹಾಗೂ ಅಪ್ಪು ಸಮಾಧಿ ಇರೋ ಕಂಠೀರವ ಸ್ಟುಡಿಯೋದಿಂದ, ಮಾಗಡಿ ರಸ್ತಯಲ್ಲಿರುವ ವಿರೇಶ್ ಚಿತ್ರಮಂದಿರಕ್ಕೆ ಸೈಕಲ್ ಸವಾರಿ ಮಾಡಿ, ಸೈಕಲ್ ನಲ್ಲೇ ಸಿನಿಮಾಕ್ಕೆ ಪ್ರಾರ ಮಾಡಿದ್ರು. ಇದಕ್ಕೂ ಮುನ್ನ ಅಣ್ಣಾವ್ರು ಹಾಗೂ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ರು, ಇದ್ರ ಲೈವ್ ಕವರೇಜ್ ಇಲ್ಲಿದೆ