ಬೆಳ್ಳಂ ಬೆಳಗ್ಗೆಯೇ ಅಬ್ಬರ ಎಬ್ಬಿಸ್ತಾನೆ ಸಲಗ…!
ಸಲಗ ಚಿತ್ರ ತೆರೆಗೂ ಮುನ್ನವೇ ಬಾರಿ ಸದ್ದು ಮಾಡ್ತಿದೆ, ಕೊರೋನಾ ಲಾಕ್ ಡೌನ್ ನಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿದ್ದು , ಸೂರಿ ಅಣ್ಣ… ಮತ್ತು ಲವ್ಯೂ ಸಂಜನ.. ಹಾಡುಗಳು ಈಗಾಗಲೆ ಸಕತ್ತ್ ಹಿಟ್ ಆಗಿದ್ದು ಪಡ್ಡೇ ಹುಡುಗ್ರು ಬಾಯಲ್ಲಿ ಸಕತ್ ಸೌಂಡ್ ಮಾಡ್ತಿದೆ.., ಒಂದೊಂದು ಹಾಡುಗಳು ವಿಭಿನ್ನವಾಗಿದ್ದು ದುನಿಯಾ ವಿಜಿ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾತರರಾಗಿದ್ದಾರೆ.

ಈಗಿರುವಾಗಲ್ಲೇ ಸಲಗ ಚಿತ್ರ ತಂಡ ಪ್ರಮೋಷನಲ್ ಸಾಂಗ್ ನ ನಾಳೆ ರಿಲೀಸ್ ಮಾಡಲು ತಯಾರಿ ನಡೆಸಿದೆ, ಆಗಸ್ಟ್ 5 ರಂದು ಸಂಜೆ 5 ಗಂಟೆಗೆ ಪ್ರೊಮೋಷನ್ ಸಾಂಗ್ ಬಿಡುಗಡೆ ಎಂದು ತಿಳಿಸಿತ್ತು ಆದರೆ ಈಗ ಸಾಂಗ್ ರಿಲೀಸ್ ಟೈಮ್ ಬದಲಾವಣೆ ಮಾಡಿದ್ದು 5 ಆಗಸ್ಟ್ ಬೆಳಗ್ಗೆ 11 ಗಂಟೆಗೆ ಟಿನಿಂಗ ಮಿನಿಂಗ ಟಿಸ್ಸಾ ಸಿಸ್ಸಾ ಸಾಂಗ್ ರಿಲೀಸ್ ಆಗಲಿದೆ.. ಬೆಳ್ಳಂ ಬೆಳಗ್ಗೆಯೇ ಅಬ್ಬರ ಎಬ್ಬಿಸ್ತಾನೆ ಸಲಗ