new updates
News
news updates
ಅಸಲಿ ಪಿಚ್ಚರ್ । Movie Review
ಪಿಚ್ಚರ್ EXCLUSIVE
ಪಿಚ್ಚರ್ SPECIAL
ಪಿಚ್ಚರ್ stories
ಪಿಚ್ಚರ್ UPDATE
ಯುವರತ್ನ ಸಿನಿಮಾಗೆ 5 ವರ್ಷದ ಸಂಭ್ರಮ.
ಅಪ್ಪು ಅವರು ಅಭಿನಯಿಸಿದ ಪವರ್ ಪ್ಯಾಕ್ಡ್ ಸಿನಿಮಾಗಳಲ್ಲಿ ‘ಯುವರತ್ನ’ ಕೂಡ ಒಂದು.ಸಂತೋಷ್ ಆನಂದರಾಮ್ ಅವರು ನಿರ್ದೇಶಿಸಿರುವ ಸಿನಿಮಾವನ್ನು ವಿಜಯ್ ಕಿರಗಂದೂರು ಅವರು ನಿರ್ಮಾಪಿಸಿದರು. ಸಂತೋಷ್ ರಾಮ್ ಅವರು ಹೊಂಬಾಳೆ ಫಿಲ್ಮ್ಸ್ ಜೊತೆ ನಿರ್ದೇಶಿಸಿರುವ ಎರಡನೇ ಚಿತ್ರ ‘ ಯುವ ರತ್ನ’ ಇದೀಗ ಈ ಸಿನಿಮಾಗೆ 5 ವರ್ಷ.
ಯಸ್.2021 ರ ಏಪ್ರಿಲ್ 1 ರಂದು ರಾಜ್ಯದಾದ್ಯಂತ ಬಿಡುಗಡೆ ಕಂಡ ಈ ಸಿನಿಮಾವು, ಅಪ್ಪು ಅವರ ಅಭಿನಯ ಒಂದು ಕಡೆಯಾದರೆ ಅವರ ‘ ಫೀಲ್ ದಿ ಪವರ್’ & ‘ ಪವರ್ ಆಫ್ ಯೂಥ್’ ಸಾಂಗ್ ಗಳಲ್ಲಿ ಡಾನ್ಸ್ ಅಂತೂ ಅಭಿಮಾನಿಗಳಿಗೆ ಹಬ್ಬವಾಗಿತ್ತು.