new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಲೂಸ್ ಮಾದ ಯೋಗಿ ನೆಕ್ಸ್ಟ್ ಫಿಲಂ ಟೈಟಲ್ ಬಿಡುಗಡೆ!

  • PublishedFebruary 11, 2026

ಲೂಸ್ ಮಾದ ಯೋಗಿ ಅವರ ಮುಂದಿನ ಚಿತ್ರದ ಟೈಟಲ್ ಟೀಸರ್ ನಾಳೆ ಬಿಡುಗಡೆಯಾಗಲಿದೆ. ಇದು ಲೂಸ್ ಮಾದ ಯೋಗಿಯವರ 50 ನೇ ಸಿನಿಮಾವಾಗಿದ್ದು ಟೈಟಲ್ ಟೀಸರ್ ಲೋಕಾರ್ಪಣೆಯನ್ನು ನಾಳೆ ಸಂಜೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ವಿಜಯ್ ಸೇತುಪತಿ ಮತ್ತು ಡಾಲಿ ಧನಂಜಯ ಬಿಡುಗಡೆ ಮಾಡಲಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *